Kannu kannu ondaayitu song Lyrics – Devara gudi song Lyrics – ಕಣ್ಣು ಕಣ್ಣು ಒಂದಾಯಿತು
Cast: Vishnuvardhan, Bharathi, Shivaram Music: Rajan-Nagendra Lyrics: Chi Udayashankar Director: R Ramamurthy Producer: R Ramasheshan, R Kashi Vishwanathan Release: 03 January 1975 ಹಹಹಹಹಾ… ಓಹೋ.. ಓಹೋ ಕಣ್ಣು ಕಣ್ಣು ಒಂದಾಯಿತು ನನ್ನ ನಿನ್ನ ಮನ ಸೇರಿತು ದಿನ ರಾತ್ರಿಯೂ ಕಂಡ ಕನಸು ನನಸಾಯಿತು ಕಣ್ಣು ಕಣ್ಣು ಕಣ್ಣು ಕಣ್ಣು ಒಂದಾಯಿತು ನನ್ನ ನಿನ್ನ ನನ್ನ ನಿನ್ನ ಮನ ಸೇರಿತು ಏನೇ ಬರಲಿ ಚೆನ್ನ ಬಿಡಲಾರೆ ಎಂದು ನಿನ್ನ ನಿಜ…