Devanna ninna mele manasanna song Lyrics in kannada – Deva kannada movie songs Lyrics – ದೇವಣ್ಣ ನಿನ ಮೇಲೆ ಮನಸಣ್ಣ
ಹೇ ಹೇ… ರ ರ ರ ರ ರ… ದೇವಣ್ಣ.. ಹೇ ದೇವಣ್ಣ ಅರೇ ಓಯ್ ದೇವಣ್ನೋ ನಿಲ್ಲು ದೇವಣ್ಣ ನಿನ ಮೇಲೆ ಮನಸಣ್ಣ ಮಾಗೈತೆ ಈ ಹಣ್ಣು ನೋಡಣ್ಣ ದೇವಣ್ಣ ನಿನ ಮೇಲೆ ಮನಸಣ್ಣ ಮಾಗೈತೆ ಈ ಹಣ್ಣು ನೋಡಣ್ಣ ದೇವಣ್ಣ ನಿನ ಮೇಲೆ ಮನಸಣ್ಣ ಮಾಗೈತೆ ಈ ಹಣ್ಣು ನೋಡಣ್ಣ ನಿಂಗಮ್ಮ ನಿನ ಮೇಲೆ ಮನಸಮ್ಮ ಬಂದೀವ್ನಿ ಕೈ ತುಂಬಾ ನೀಡಮ್ಮ ಬಯಕೆಯ ಬೆಲ್ಲ ನೀ ಮಿಡಿದರೇ ನಲ್ಲ ನಾ ಸವರಲು ಗಲ್ಲ ಈ…