ರೆಕ್ಕೆ ಇದ್ದರೆ ಸಾಕೆ – Rekke iddare saake Lyrics in kannada – Chinnarimutta Movie songs Lyrics

ಚಿತ್ರ: ಚಿನ್ನಾರಿ ಮುತ್ತ ಸಂಗೀತ: ಸಿ. ಅಶ್ವತ್ ಸಾಹಿತ್ಯ: H S ವೆಂಕಟೇಶಮೂರ್ತಿ ರೆಕ್ಕೆ ಇದ್ದರೆ ಸಾಕೆ…… ಹಕ್ಕಿಗೆ ಬೇಕು ಬಾನು ಬಯಲಲಿ ತೇಲುತ ತಾನು ಮ್ಯಾಲೆ ಹಾರೋಕೆ ಕಾಲೊಂದಿದ್ದರೆ ಸಾಕೆ…… ಚಿಗರೆಗೆ ಬೇಕು ಕಾನು ಗಾಳಿಯ ಮೇಲೆ ತಾನು ಜಿಗಿದು ಆಡೋಕೆ ರೆಕ್ಕೆ ಇದ್ದರೆ ಸಾಕೆ… ♫♫♫♫♫♫♫♫♫♫♫♫ ಹೂವೊಂದಿದ್ದರೆ ಸಾಕೆ ಬ್ಯಾಡವೇ ಗಾಳಿ ನೀವೇ ಹೇಳಿ ಕಂಪ ಬೀರೋಕೆ ಮುಖವೊಂದಿದ್ದರೆ ಸಾಕೆ ದುಂಬಿಯ ತಾವ ಬ್ಯಾಡವೇ ಹೂವ ಜೇನ ಹೀರೋಕೆ ರೆಕ್ಕೆ ಇದ್ದರೆ ಸಾಕೆ ಹಕ್ಕಿಗೆ…

Read More