ಪಾಟಶಾಲ – Paatashaala Lyrics -Yuvarathnaa | Puneeth Rajkumar|Santhosh Ananddram |Vijay Prakash|Hombale Films
Song Details: Song Name : Paatashaala Singer : Vijay Prakash Lyricist : Santhosh Ananddram Music Director : Thaman S ದೇಶಕ್ಕೆ ಯೋಧ ನಾಡಿಗೆ ರೈತ ಬಾಳಿಗೆ ಗುರುವೊಬ್ಬ ತಾನೇ ಅಕ್ಷರ ಕಲಿಸೋ ಅಜ್ಞಾನ ಅಳಿಸೋ ಅವನೂನು ಅನ್ನದಾತನೆ ತಪ್ಪು ಸರಿಯಾ ತಿದ್ದಿ ತಿಳಿ ಹೇಳಿ ಸಮ ಬುದ್ಧಿ ನಮ್ಮ ಚಿತ್ತ ಸುದ್ಧಿ ಆಗೋ ಹಾದಿ ಎಷ್ಟೇ ಹೋದ್ರು ಮರಿಬೇಡ ನಿನ ಬೇರು ನಿನ್ನ ಸಾಧನೆಗೆಲ್ಲ ಇದುವೇ ಆದಿ ಪಾಟಶಾಲ ಪಾಟಶಾಲ…