Yendendigu Mareyenu Naa Ninna Lyrics – Madhura Sangama
ಚಿತ್ರ: ಮಧುರ ಸಂಗಮ ಎಸ್ ಪಿ ಬಿ & ವಾಣಿ ಜಯರಾಂ ಹೇ ಅಹಾಹಾ ಹಾ ಆಹಾ ಆಹಾ ಆಹಾಹಾ ಹಾ ಅಹ್ಹಾ ಲಾ ಲಾ ಲಾ ಹೇ ಹೇ ಲಲಲಾ ಎಂದೆಂದಿಗೂ ಮರೆಯನು ನಾ ನಿನ್ನಾ ಇನ್ನೆಂದಿಗೂ ಬಿಡದಿರು ನೀ ನನ್ನಾ ಯಾರೇ ಬಂದರೂ ಏನೇ ಆದರೂ ಅಳಿಯದೂ ಈ ಬಂಧನಾ ಎಂದೆಂದಿಗೂ ಮರೆಯನು ನಾ ನಿನ್ನಾ ಇನ್ನೆಂದಿಗೂ ಬಿಡದಿರು ನೀ ನನ್ನಾ ♬♬♬♬♬♬♬♬♬♬♬♬ ಈ ಹೊಸ ಬಾಳಲ್ಲಿ ಜೊತೆ ನೀನಾಗಿ ನನ್ನಾಸೆ ಹೂವಾದೇ ಈ ಹೂವಲ್ಲೀ…