ಮಾಯಗಂಗೆ – Maayagange Song Lyrics – Banaras
ಚಿತ್ರ: ಬನಾರಸ್ಸಂಗೀತ: ಬಿ.ಅಜನೀಶ್ ಲೋಕನಾಥ್ಗಾಯಕ: ಅರ್ಮಾನ್ ಮಲಿಕ್ಸಾಹಿತ್ಯ:ವಿ. ನಾಗೇಂದ್ರ ಪ್ರಸಾದ್ ಮಾಯಗಂಗೆ ಮಾಯಗಂಗೆ ಮೌನಿಯಾದಳೆ ಭಾಷೆ ಕೂಡ ಖಾಲಿ ಖಾಲಿ ಹೀಗೆ ಆದಾಗಲೇ ನಾನೇ ಗಂಗೆಯೋ ನನ್ನ ಒಳಗೆ ಗಂಗೆಯೋ ಅನ್ನೋ ಸಂಶಯ ಮೂಡಿದೆ ಈಗ ದೇವರೂರಿಗೆ ನಾನೇ ದಾರಿ ಹೋಕನಾ ಅನ್ನೋ ಅಚ್ಚರಿಯಾಗಿರೊ ಯೋಗ ಪುಟ್ಟ ದೋಣಿ ಒಂದು ಸುಳಿಗೆ ಸಿಕ್ಕಿಕೊಂಡ ಹಾಗಿದೆ ಹೋ ಇಂಥದೊಂದು ದಾಳಿಯನ್ನು ಜೀವ ತಾಳಬಲ್ಲದೆ ಹೋ ಮಾಯಗಂಗೆ ಮಾಯಗಂಗೆ ಮೌನಿಯಾದಳೆ ಭಾಷೆ ಕೂಡ ಖಾಲಿ ಖಾಲಿ ಹೀಗೆ ಆದಾಗಲೇ.. ♬♬♬♬♬♬♬♬♬♬♬♬…