ಡೇಂಜರ್ 15 ಟು 20 ಡೇಂಜರ್ – Danger 15 to 20 Danger Song Lyrics in Kannada – Raktha Kanneru Kannada Movie – Upendra
ಚಿತ್ರ: ರಕ್ತ ಕಣ್ಣೀರು ಸಾಹಿತ್ಯ: ಉಪೇಂದ್ರ ಸಂಗೀತ: ಸಾಧು ಕೋಕಿಲ ಗಾಯನ: ಹೇಮಂತ್ ಕುಮಾರ್ ಡೇಂಜರ್ 15 ಟು 20 ಡೇಂಜರ್ 20 ಟು 30 ಸೋಲ್‍ಜರ್ 30 ಟು 40 ಹಂಟರ್ 40 ಗೆ ನೀ ಬೆಗ್ಗರ್ 50 ಗೆ ಮೇಲ್ ಪಂಕ್ಚರ್ ಡೇಂಜರ್15 ಟು 20 ಡೇಂಜರ್ 20 ಟು 30 ಸೋಲ್‍ಜರ್ 30 ಟು 40 ಹಂಟರ್ 40 ಗೆ ನೀ ಬೆಗ್ಗರ್ 50 ಗೆ ಮೇಲ್ ಪಂಕ್ಚರ್ ♫♫♫♫♫♫♫♫♫♫♫♫ ಹದಿನಾರೊರುಷ ಕಳೆದ್‍ಹೋಗುವುದು…