ಇವಳೇ ಅವಳು – Ivale Avalu Lyrics – Sparsha – Sudeep – Hamsalekha K Kalyan
Song Name – Ivalu Avalu Singer – Hariharan Starring – Sudeep, Rekha Music – Hamsalekha Lyrics – K Kalyan Banner – Sarovar Productions Producer – M Sanjeev Director – Sunil Kumar Desai ಇವಳೇ ಅವಳು ಕನಸಲಿ ಬಂದವಳು ಅವಳೇ ಇವಳು ಮನದಲಿ ನಿಂದವಳು ಚೆಲುವೆ ಅಂದ ಸೆಳೆದ ವೇಳೆ ನನ್ನ ಹೃದಯ ಪುಟದ ಮೇಲೆ ಕವಿತೆ ಬರೆದವಳು ಇವಳೇ ಅವಳು ಕನಸಲಿ ಬಂದವಳು…