
Mobikwik IPO Review: IPO Allotment Details, GMP, Dates.!
Mobikwik IPO Review: One Mobikwik Systems Ltd. One Mobikwik Systems Ltd. ಕಂಪನಿಯು ಭಾರತೀಯ ಮಾರುಕಟ್ಟೆಗೆ ಲಿಸ್ಟಿಂಗ್ ಮಾಡಲು SEBI ಯ ಅನುಮತಿ ಪಡೆದು 572 ಕೋಟಿ ರೂಪಾಯಿಗಳ ಬಂಡವಾಳವನ್ನು ಸಂಗ್ರಹಿಸಲು ಗುರಿಯನ್ನು ಹೊಂದಿದೆ. ಇದರ ಮುಖಬೆಲೆಯು Rs.2 ಇದ್ದು ಪ್ರತಿ ಷೇರಿನ ಬೆಲೆಯನ್ನು Rs.265.00-279.00 ರಷ್ಟು ನಿಗಧಿ ಮಾಡಿದೆ. ಒಂದು ಲಾಟ್ ನಲ್ಲಿ 53 ಷೇರುಗಳನ್ನು ಹೊಂದಿದ್ದು ನೀವು Mobikwik IPO ಅನ್ನು ಕನಿಷ್ಟ 1 ಲಾಟ್ ಗೆ Rs.14787 ಗಳನ್ನು ಪಾವತಿಸಿ…