ತುಸು ಮೆಲ್ಲ ಬೀಸು – Tusu Mella Beesu Gaaliye Song Lyrics in Kannada – Tutta Mutta Song Lyrics
ಚಿತ್ರ : ತುತ್ತಾ ಮುತ್ತಾ ಸಂಗೀತ : ಹಂಸಲೇಖ ಸಾಹಿತ್ಯ : ಹಂಸಲೇಖ ಹೂಂಹುಂಹುಂಹುಂಹೂಂ ಹೂಂಹುಂಹುಂಹುಂಹುಂಹೂಂ ಹೂಂಹುಂಹುಂಹುಂಹೂಂ ಹೂಂಹುಂಹುಂಹುಂಹುಂಹೂಂ ತುಸು ಮೆಲ್ಲ ಬೀಸು ಗಾಳಿಯೇ ತುಸು ಮೆಲ್ಲ ಬೀಸು ಗಾಳಿಯೇ ಈ ಲಾಲಿ ಸುವ್ವಾಲಿ ಈ ತಾಯಿ ಕೇಳಲಿ ನಿದ್ದೇಲಿ ಆಡಲಿ ಹೂಂಹುಂಹುಂಹುಂಹೂಂ ಹೂಂಹುಂಹುಂಹುಂಹುಂಹೂಂ ಹೂಂಹುಂಹುಂಹುಂಹೂಂ ಹೂಂಹುಂಹುಂಹುಂಹುಂಹೂಂ ತುಸು ಮೆಲ್ಲ ಬೀಸು ಗಾಳಿಯೇ ♫♫♫♫♫♫♫♫♫♫♫♫ ಲಾಲನೆಯ ಪಾಲನೆಯ ಮಾಡಿ ದಣಿವ ಜೀವಕೆ ಚಿಂತಿಸುತ ಹರಸುತ ಮಿಡಿದು ಬಳಲೋ ತಂತಿಗೆ ಕೊಂಚ ಬಿಡುವು ಬೇಡವೇ ನಿದ್ದೆಯಲ್ಲು ಮಗನ ನೆನೆಯೊ…