ಚೈತ್ರದ ಕುಸುಮಾಂಜಲಿ – Chaithrada Kusumanjali Song Lyrics – Ananda Bhairavi
ಚಿತ್ರ: ಅನಂದ ಭೈರವಿ ಗಾಯಕರು : ಎಸ್.ಪಿ.ಬಿ ಸಾಹಿತ್ಯ: ಸೋರಟ್ ಅಶ್ವತ್ ಸಂಗೀತ: ರಮೇಶ್ ನಾಯ್ಡು ಚೈತ್ರದ ಕುಸುಮಾಂಜಲಿ ಆಆಆಆಆಆಅ ಚೈತ್ರದ ಕುಸುಮಾಂಜಲಿ ಪಂಚಮ ಸ್ವರದಲಿ ಪ್ರೌಢ ಕೋಗಿಲೆಯ ನಿಸಗ ಸಗಮ ಗಮಪಸನಿಪ ಮಪಗ ಪಂಚಮ ಸ್ವರದಲಿ ಪ್ರೌಢ ಕೋಗಿಲೆಯ ಕರೆಯೆ ಮನೋಲ್ಲಾಸ ಅಮೃತ ವರ್ಷಿಣಿ ಕರೆಯೆ ಮನೋಲ್ಲಾಸ ಅಮೃತ ವರ್ಷಿಣಿ ಚೈತ್ರದ ಕುಸುಮಾಂಜಲಿ ಪಮಗಸನಿಸಗಮ ಚೈತ್ರದ ಕುಸುಮಾಂಜಲಿ ♫♫♫♫♫♫♫♫♫♫♫♫ ಬೇಸಿಗೆಯು ಬಂದ ಅತಿಥಿಯ ಹಾಗೆ ವಿರಹಿಣಿ ಉನ್ಮಾದವು ಸೇರಿತಾಗೆ ಗಗಗ ಧಸಾನಿಧಮಗಸರೆಗ ದದಸಾಸಾಗಗ ಮಾದ ಮದಸ…