ನಗುವ ಹೂವೆಲ್ಲವೂ – Naguva Hoovellavu Song Lyrics – Bidugadeya Bedi
ಬಿಡುಗಡೆಯ ಬೇಡಿ ನಗುವ ಹೂವೆಲ್ಲವೂ ಒಲಿದ ಹಾಡಾಯಿತು ಹೊಳೆವ ಕಣ್ಣೋಟವೇ ಎದೆಯ ಮಾತಾಯಿತು ಚೆಲುವೆಲ್ಲ ಕಣ್ಣಲ್ಲೇ ತುಂಬಿತು ಕಣ್ತುಂಬಿ ಮನದಲ್ಲಿ ನಿಂತಿತು ಮನತುಂಬಿ ನಿನ್ನಲ್ಲೇ ಸೇರಿತು ನಿನ್ನ ಸೇರಿ ಸೆರೆಯಾಯಿತು ನಗುವ ಹೂವೆಲ್ಲವೂ ಒಲಿದ ಹಾಡಾಯಿತು ಹೊಳೆವ ಕಣ್ಣೋಟವೇ ಎದೆಯ ಮಾತಾಯಿತು ಚೆಲುವೆಲ್ಲ ಕಣ್ಣಲ್ಲೇ ತುಂಬಿತು ಕಣ್ತುಂಬಿ ಮನದಲ್ಲಿ ನಿಂತಿತು ಮನತುಂಬಿ ನಿನ್ನಲ್ಲೇ ಸೇರಿತು ನಿನ್ನ ಸೇರಿ ಸೆರೆಯಾಯಿತು ನಗುವ ಹೂವೆಲ್ಲವೂ ಒಲಿದ ಹಾಡಾಯಿತು ಹೊಳೆವ ಕಣ್ಣೋಟವೇ ಎದೆಯ ಮಾತಾಯಿತು ♫♫♫♫♫♫♫♫♫♫♫♫ 321 ನೀನಾಡೊ ಪ್ರತಿಮಾತು ಸವಿಯಾದ…