ಮುಗಿಲ ಮಲ್ಲಿಗೆಯೋ – Mugila Malligeyo Song Lyrics – Thayiya Hone

ಚಿತ್ರ: ತಾಯಿಯ ಹೊಣೆಹಾಡು: ಮುಗಿಲ ಮಲ್ಲಿಗೆಯೋನಟರು: ಅಶೋಕ್, ಸುಮಲತಾಸಂಗೀತ: ಸತ್ಯಂಗಾಯಕ: SPBಸಾಹಿತ್ಯ: ಚಿ ಉದಯಶಂಕರ್ ಮುಗಿಲ ಮಲ್ಲಿಗೆಯೋಗಗನದ ತಾರೆಯೋನಿನ್ನ ಸ್ನೇಹ ನಿನ್ನ ಪ್ರೇಮಕನಸಿನ ಸಿರಿಯೋ ಓಓಓಕನಸಿನ ಸಿರಿಯೋಮುಗಿಲ ಮಲ್ಲಿಗೆಯೋ..ಗಗನದ ತಾರೆಯೋ..ನಿನ್ನ ಸ್ನೇಹ ನಿನ್ನ ಪ್ರೇಮಕನಸಿನ ಸಿರಿಯೋ ಓಓಓಕನಸಿನ ಸಿರಿಯೋ♬♬♬♬♬♬♬♬♬♬♬♬ಅರಳಿದ ತಾವರೆ ಹೂವಿನ ಹಾಗೆಚೆಲುವೆಯಾ ಮೊಗವುಆಅಆಅಆಅಆಹುಂಹುಂ ಚಂದ್ರನ ಕಂಡನೈದಿಲೆಯಂತೆನಿನ್ನ ಈ ನಗುವಕಾಮಿನಿ… ಅರಗಿಣಿ… ನಿನ್ನ ನುಡಿಗಳು ವೀಣೆ ಸ್ವರಗಳುಅರಿಯದೆ ಹೋದೆಓಓಓ ಗೆಳತಿ ಬೆರಗಾದೆಮುಗಿಲ ಮಲ್ಲಿಗೆಯೋ..ಗಗನದ ತಾರೆಯೋ♬♬♬♬♬♬♬♬♬♬♬♬ಮನದಲ್ಲಿ ತುಂಬಿ ಹೃದಯದಿ ತುಂಬಿಆಸೆ ತಂದಿರುವೆಆಅಆಅಆಅಲಲಲಲ ಲಲಲಲಆಆ ನೆನಪಲಿ ನಿಂತು ನಯನಗಳಲ್ಲಿಕನಸ ತುಂಬಿರುವೆಮೋಹವೋ……

Read More

ಮಸಣದ ಹೂವೆಂದು – Masanada Hoovendu Song Lyrics – Masanada Hoovu

ಚಿತ್ರ: ಮಸಣದ ಹೂವುಗಾಯಕ: ಎಸ್.ಪಿ.ಬಾಲುಸಂಗೀತ: ವಿಜಯಭಾಸ್ಕರ್ಸಾಹಿತ್ಯ: ವಿಜಯ ನರಸಿಂಹ  ಮಸಣದ ಹೂವೆಂದುನೀನೇಕೆ ಕೊರಗುವೆಮಸಣದ ಹೂವೆಂದುನೀನೇಕೆ ಕೊರಗುವೆಮಸಣದ ವಾಸಿಯೂಮಹದೇವನಲ್ಲವೇಮಸಣದ ವಾಸಿಯೂಮಹದೇವನಲ್ಲವೇಮಸಣದ ಹೂವೆಂದುನೀನೇಕೆ ಕೊರಗುವೆ♬♬♬♬♬♬♬♬♬♬♬♬ಭೂದಿಯ ಬಳಿದ ಆ ಶಿವಗೆಎಲ್ಲರ ಭಕ್ತಿಯ ಪೂಜೆಭೂದಿಯ ಬಳಿದ ಆ ಶಿವಗೆಎಲ್ಲರ ಭಕ್ತಿಯ ಪೂಜೆಬೀದಿಗೆ ಬಿಸುಡಿದ ನನ್ನ ಗೌರಿಗೆನನ್ನೆದೆ ಪ್ರೀತಿಯ ಪೂಜೆಮುಗಿಯ ಕೂಡದು ನಿನ್ನ ಕಥೆದುರಂತದಲ್ಲಿ.. ದುರಂತದಲ್ಲಿ..ಪಾರ್ವತಿ.. ಪಾರ್ವತಿ..ಮಸಣದ ಹೂವೆಂದುನೀನೇಕೆ ಕೊರಗುವೆಮಸಣದ ವಾಸಿಯೂಮಹದೇವನಲ್ಲವೇ♬♬♬♬♬♬♬♬♬♬♬♬ನನ್ನ ನಿನ್ನ ಹೂವಿನ ತೋಟಎಂದು ಬಾಡದಿರಲಿನನ್ನ ನಿನ್ನ ಹೂವಿನ ತೋಟಎಂದು ಬಾಡದಿರಲಿಹೂವಿಗೆ ನಾ ನಾ ದುಂಬಿಯ ಕಾಟಎಂದು ಬಾರದಿರಲಿನಮ್ಮ ಪ್ರೀತಿಯ ಪುಟ್ಟ ಗುಡಿಯುಬೆಟ್ಟದ…

Read More

ಸ್ನೇಹಿತರೇ ನಿಮಗೆ ಸ್ವಾಗತ – Snehithare Nimage Swagatha Song Lyrics – Preethi Vatsalya

ಚಿತ್ರ: ಪ್ರೀತಿವಾತ್ಸಲ್ಯಗಾಯಕರು: ಎಸ್.ಪಿ.ಬಾಲುಸಂಗೀತ: ರಾಜನ್–ನಾಗೇಂದ್ರ ಸ್ನೇಹಿತರೇ ನಿಮಗೆ ಸ್ವಾಗತ ನನ್ನೆದೆಯಾ ಪ್ರೀತಿ ಸ್ವಾಗತ ಎಂದೆಂದು ನೆನಪಿರಲಿ ಈ ಸುದಿನ ಸಂತೋಷದ ಈ ಶುಭ ಮಿಲನ ಓ ಎಂದೆಂದು ನೆನಪಿರಲಿ ಈ ಸುದಿನ ಸಂತೋಷದ ಈ ಶುಭ ಮಿಲನ ಸ್ನೇಹಿತರೇ ನಿಮಗೆ ಸ್ವಾಗತ ನನ್ನೆದೆಯಾ ಪ್ರೀತಿ ಸ್ವಾಗತ ♫♫♫♫♫♫♫♫♫♫♫♫ ದದ್ದಗ ದದ್ದದದ್ದ ತಾರಾರಾರಾರಾರಾ ದದ್ದಗ ದದ್ದದದ್ದ ತಾರಾರಾರಾರಾರಾ ದಗದಾ ದಗದಾ ದಗದಾ ದಗದಾ ರೂರು ರೂರು ರೂರು ರಸಪೂರ್ಣ ರಂಗಾದ ಸಂಜೆಯಲ್ಲಿ ಸವಿ ಸ್ನೇಹ ತಂದಥ ವೇಳೆಯಲ್ಲಿ ನಾ…

Read More

Idu Nanna Ninna Premageetha Chinna Lyrics – Premaloka

ಚಿತ್ರ: ಪ್ರೇಮ ಲೋಕಸಂಗೀತ: ಹಂಸಲೇಖಸಾಹಿತ್ಯ: ಹಂಸಲೇಖಗಾಯನ: SPB & S ಜಾನಕಿ ಇದು ನನ್ನ ನಿನ್ನ ಪ್ರೇಮಗೀತೆ ಚಿನ್ನಾ ಇದು ಎಷ್ಟು ಸಾರಿ ಹಾಡಿದರು ಚೆನ್ನಾ ಹೆಣ್ಣು: ಇದು ನಿಲ್ಲಲಾರದೆಂದು ಕೊನೆಯಾಗಲಾರದೆಂದು ಈ ಪ್ರೇಮಲೋಕದಾಗೀತೆಯು ಇದು ನನ್ನ ನಿನ್ನ ಪ್ರೇಮಗೀತೆ ಚಿನ್ನಾ ಇದು ಎಷ್ಟು ಸಾರಿ ಹಾಡಿದರು ಚೆನ್ನಾ ಇದು ನಿಲ್ಲಲಾರದೆಂದು ಕೊನೆಯಾಗಲಾರದೆಂದು ಈ ಪ್ರೇಮಲೋಕದಾಗೀತೆಯು ♬♬♬♬♬♬♬♬♬♬♬♬ 321 ಕೇಳೊ ಸರದಾರಾ ಚುಕ್ಕಿಗಳಂತೆ ನಾನು ನೀನು ಬಾನಿನಲ್ಲಿ ಬಾ ಕೇಳೊ ಹಮ್ಮೀರಾ ಹಕ್ಕಿಗಳಂತೆ ನಾನು ನೀನು ಬಾಳಿನಲ್ಲಿ…

Read More

Nodu Nannomme Nodu Lyrics – Manku Thimma

ಚಿತ್ರ – ಮಂಕುತಿಮ್ಮ ಹಾಡಿದವರು -SPB & S ಜಾನಕಿ ಸಾಹಿತ್ಯ: ಚಿ ಉದಯಶಂಕರ್ ಸಂಗೀತ : ರಾಜನ್ ನಾಗೇಂದ್ರ ನೋಡು ನನ್ನೊಮ್ಮೆ ನೋಡು ನೋಡಿ ಒಲವಿನಲಿ ಹಾಡು ನೋಡು ನನ್ನೊಮ್ಮೆ ನೋಡು ನೋಡಿ ಒಲವಿನಲಿ ಹಾಡು ಆ ರಾಗಕೇ ಮನ ನಲಿಯಲು ಮೈಮರೆಯಲು ದಿನವು ಎಂಥ ಚೆನ್ನ ಎಂದು ನೋಡು ನನ್ನೊಮ್ಮೆ ನೋಡು ನೋಡಿ ಒಲವಿನಲಿ ಹಾಡು ನೋಡು ನನ್ನೊಮ್ಮೆ ನೀ ನೋಡು ನೋಡಿ ಒಲವಿನಲಿ ಹಾಡು ♬♬♬♬♬♬♬♬♬♬♬♬ ನನಗಾಗಿ ಬಳಿ ಬಂದ ಹೆಣ್ಣೆ ನಿನ್ನ…

Read More

Yendendigu Mareyenu Naa Ninna Lyrics – Madhura Sangama

ಚಿತ್ರ: ಮಧುರ ಸಂಗಮ ಎಸ್ ಪಿ ಬಿ & ವಾಣಿ ಜಯರಾಂ ಹೇ ಅಹಾಹಾ ಹಾ ಆಹಾ ಆಹಾ ಆಹಾಹಾ ಹಾ ಅಹ್ಹಾ ಲಾ ಲಾ ಲಾ ಹೇ ಹೇ ಲಲಲಾ ಎಂದೆಂದಿಗೂ ಮರೆಯನು ನಾ ನಿನ್ನಾ ಇನ್ನೆಂದಿಗೂ ಬಿಡದಿರು ನೀ ನನ್ನಾ ಯಾರೇ ಬಂದರೂ ಏನೇ ಆದರೂ ಅಳಿಯದೂ ಈ ಬಂಧನಾ ಎಂದೆಂದಿಗೂ ಮರೆಯನು ನಾ ನಿನ್ನಾ ಇನ್ನೆಂದಿಗೂ ಬಿಡದಿರು ನೀ ನನ್ನಾ ♬♬♬♬♬♬♬♬♬♬♬♬ ಈ ಹೊಸ ಬಾಳಲ್ಲಿ ಜೊತೆ ನೀನಾಗಿ ನನ್ನಾಸೆ ಹೂವಾದೇ ಈ ಹೂವಲ್ಲೀ…

Read More

Nadedaado Kaamanabille Lyrics in Kannada – Aruna Raaga

PK-Music ಚಿತ್ರ: ಅರುಣರಾಗ ಹಾಡಿದವರು: S.P.B ಸಾಹಿತ್ಯ: ದೊಡ್ಡ ರಂಗೇಗೌಡ ಸಂಗೀತ: ಎಂ ರಂಗರಾವ್ ನಡೆದಾಡೊ ಕಾಮನಬಿಲ್ಲೆ ಹರಿದಾಡೊ ಮುಗಿಲಿನ ಮಿಂಚೆ ತುಳುಕಾಡೊ ಬಾನಿನ ಚೆಲುವೆ ಭುವಿಗಿಳಿದ ಹುಣ್ಣಿಮೆ ಹೊನಲೆ ನೀನೆಂದಿಗೂ ನನ್ನ ಬಾಳಿಗೆ ಆನಂದದಾ ಅರುಣ ರಾಗ ಅರುಣ ರಾಗ ಅರುಣ ರಾಗ ♬♬♬♬♬♬♬♬♬♬♬♬ ಮೀನಿನ ನಯನ ಹವಳದ ತುಟಿಯ ಪಡೆದಿಹ ರೂಪಸಿ ಸಂಪಿಗೆ ಮೂಗು ಕಬ್ಬಿನ ಹುಬ್ಬು ಹೊಂದಿದ ಷೋಡಷಿ ಆಆಆ ಮೀನಿನ ನಯನ ಹವಳದ ತುಟಿಯ ಪಡೆದಿಹ ರೂಪಸಿ ಸಂಪಿಗೆ ಮೂಗು ಕಬ್ಬಿನ…

Read More

ಎಂಥಾ ಸೌಂದರ್ಯ ನೋಡು – Entha Sowndarya Nodu Song Lyrics in Kannada – Maatu Tappada Maga

ಚಿತ್ರ: ಮಾತು ತಪ್ಪದ ಮಗಸಂಗೀತ: ಇಳಯರಾಜಸಾಹಿತ್ಯ: RN ಜಯಗೋಪಾಲ್ಹಾಡಿದವರು: SPB ಹೆಯ್… ಹೆಯ್ ಹೆಯ್ಹಾ.. ಹಾಹಾಹಾಎ ಹೆಯ್ ಹೆಯ್ಎ ಹೆಯ್ ಹೆಯ್ಎ ಹೆಯ್ ಹೆಯ್ ಹೆಯ್ ಹೆಯ್ಎಂಥಾ ಸೌಂದರ್ಯ ನೋಡುನಮ್ಮ ಕರುನಾಡ ಬೀಡುಗಂಧದ ಗೂಡಿದುಕಲೆಗಳ ತೌರಿದುಕನ್ನಡ ನಾಡಿದುಚಿನ್ನದಾ ಮಣ್ಣಿದುಎಂಥಾ ಸೌಂದರ್ಯ ನೋಡುನಮ್ಮ ಕರುನಾಡ ಬೀಡು♫♫♫♫♫♫♫♫♫♫♫♫ಹರಿಯುವ ನೀರು ಹಸುರಿನ ಪೈರುಎಲ್ಲೆಡೆ ಆ ತಾಯ ಸಿರಿಯೇಹೂಗಳ ಕೆಂಪು ಮರಗಳ ಸಂಪುಎಲ್ಲೂ ಆ ತಾಯ ನಗೆಯೇಹರಿಯುವ ನೀರು ಹಸುರಿನ ಪೈರುಎಲ್ಲೆಡೆ ಆ ತಾಯ ಸಿರಿಯೇಹೂಗಳ ಕೆಂಪು ಮರಗಳ ಸಂಪುಎಲ್ಲೂ ಆ ತಾಯ…

Read More

ಹುಂಬ ಹುಂಬ – Humba Humba Shata Humba Song Lyrics in Kannada – Diggajaru

Singer – S P Balasubramanyam Starring – Vishnuvardhan, Ambarish, Music – Hamsalekha Lyrics – Hamsalekha ಹುಂಬ ಹುಂಬ ಶತ ಹುಂಬ ಹುಂಬ ಹುಂಬ ಶತ ಹುಂಬ ಕೋಪದಲ್ಲಿ ಮೂಗು ಕುಯ್ದುಕೊಳ್ಳೋನು ಶತ ಹುಂಬ ಹೌದೋ ಅಲ್ವೋ ಹೌದೌದು ಸ್ವಾಮಿ ಹೌದೋ ಅಲ್ವೋ ಹೌದೌದು ಸ್ವಾಮಿ ಹೌದೌದು ಸ್ವಾಮಿ ಯಾಂದೆ ಯಾಂದೆ ದಡ್ಡ ಯಾಂದೆ ಯಾಂದೆ ಯಾಂದೆ ದಡ್ಡ ಯಾಂದೆ ರಕ್ತದಾಗೆ ರೋಷ ಇಲ್ಲದೊನು ನಾಶ ತಿಳಿ ಯಾಂದೆ ಹೌದೋ ಅಲ್ವೋ ಹೌದೌದು…

Read More

ಓ ಮೈ ಸನ್ – Oh My son Kannada Song Lyrics – AK 47

Movie – AK 47 Singer – S P B Music – Hamsalekha Lyrics – Hamsalekha ಓ ಮೈ ಸನ್ ಅಮ್ಮನ ಆಸೆಯ ಆರತಿ ಆಗು ಅಪ್ಪನ ಆಸೆಯ ಆಗಸವಾಗು ಒಳ್ಳೇ ಜನರಲೊಂದಾಗು ನಾಡಿನ ಒಳ್ಳೆಯ ಪ್ರಜೆಯಾಗು ಓ ಮೈ ಸನ್ ಅಮ್ಮನ ಆಸೆಯ ಆರತಿ ಆಗು ಅಪ್ಪನ ಆಸೆಯ ಆಗಸವಾಗು ಒಳ್ಳೇ ಜನರಲೊಂದಾಗು ನಾಡಿನ ಒಳ್ಳೆಯ ಪ್ರಜೆಯಾಗು ♫♫♫♫♫♫♫♫♫♫♫♫ ಯಾರು ಹೆತ್ತರಯ್ಯ ಇಂತ ಕಂದನನ್ನು ಅಂತ ಲೋಕ ಮೆಚ್ಚಬೇಕು ನಿನ್ನನ್ನು ನಮ್ಮ…

Read More