ಭಾಗ್ಯಾ ಎನ್ನಲೇ – Bhagya ennale Punya ennale Lyrics in Kannada – Apoorva sangama
ಭಾಗ್ಯಾ ಎನ್ನಲೇ ಪುಣ್ಯಾ ಎನ್ನಲೇ ಭಾಗ್ಯಾ ಎನ್ನಲೇ ಪುಣ್ಯಾ ಎನ್ನಲೇ ನಿನ್ನಿಲ್ಲಿ ಕಂಡು ಬೆರಗಾದೆನು ಆನಂದದಿಂದ ಹುಚ್ಚಾದೆನು ಇನ್ನೆಂದು ನಿನ್ನ ಜೊತೆಯಾಗಿ ನಾನು ಬರುವೇ ಭಾಗ್ಯಾ ಎನ್ನಲೇ ಪುಣ್ಯಾ ಎನ್ನಲೇ ನಿನ್ನಿಲ್ಲಿ ಕಂಡು ಬೆರಗಾದೆನು ಆನಂದದಿಂದ ಹುಚ್ಚಾದೆನು ಇನ್ನೆಂದು ನಿನ್ನ ಜೊತೆಯಾಗಿ ನಾನು ಬರುವೇ…. ಭಾಗ್ಯಾ ಎನ್ನಲೇ ಪುಣ್ಯಾ ಎನ್ನಲೇ ♫♫♫♫♫♫♫♫♫♫♫♫♫♫ ಕತ್ತಲಿನಲ್ಲಿ ನಾನಿರುವಾಗ ಜ್ಯೋತಿಯ ಹಾಗೆ ನೀ ಬಂದೆ ಕತ್ತಲಿನಲ್ಲಿ ನಾನಿರುವಾಗ ಜ್ಯೋತಿಯ ಹಾಗೆ ನೀ ಬಂದೆ ಬಾಳಲಿ ಇಂದು ಮೊದಲನೆ ಬಾರಿ ಸೋದರ ಪ್ರೇಮವ…