ನೋಟದಾಗೆ ನಗೆಯಾ – Notadaage nageya meeti Song Lyrics in Kannada – Parasangada gendethimma Kannada Movie Songs Lyrics
ಚಿತ್ರ: ಪರಸಂಗದ ಗೆಂಡೆತಿಮ್ಮ ಡಾ|| ದೊಡ್ಡರಂಗೇಗೌಡ ಗಾಯಕರು: ಎಸ್.ಪಿ.ಬಾಲಸುಬ್ರಹ್ಮಣ್ಯಂ ಸಂಗೀತ: ರಾಜನ್–ನಾಗೇಂದ್ರ ನೋಟದಾಗೆ ನಗೆಯಾ ಮೀಟೀ….. ಮೋಜಿನಾಗೆ ಎಲ್ಲೆಯ ದಾಟೀ..ಹ್ಮಾ…. ನೋಟದಾಗೆ ನಗೆಯಾ ಮೀಟಿ ಮೋಜಿನಾಗೆ ಎಲ್ಲೆಯ ದಾಟೀ ಮೋಡಿಯ ಮಾಡಿದೋಳ ಪರಸಂಗ ಐತೇ ಪರಸಂಗ ಐತೇ ಆ..ಹಾ ಮೋಹಾವ ತೋರಿದೋಳ ಪರಸಂಗ ಐತೇ.. ಪರಸಂಗ ಐತೇ.. ♫♫♫♫♫♫♫♫♫♫♫♫ 321 ಬರಡಾದ ಬದ್ಕೀಗೆ ಹೊಸಾ ನೇಸ್ರು ಅರಳೈತೇ ಮನಸ್ನಾಗೆ ಹೊಸ ಆಸೆ ಹೊಸ ಬಾಸೆ ಬೆಳೆದೈತೇ ಕುಂತ್ರೂ ನಿಂತ್ರೂ ನನ್ನ ಚೆಲುವಿ ಚೆಲುವೇ ಕಾಡೈತೆ ಮೈಯಾಗೆ ಸಂತೋಸದ ಮಲ್ಲೀಗೆ ಬೀರೈತೆ ಮೈಯಾಗೆ…