ಚಕ್ರವ್ಯೂಹ ಇದು ಚಕ್ರವ್ಯೂಹ – Chakravyuha Idu Chakravyuha Song Lyrics – Ambarish
ಚಿತ್ರ: ಚಕ್ರವ್ಯೂಹಸಾಹಿತ್ಯ: ಚಿ. ಉದಯಶಂಕರ್ಸಂಗೀತ: ಶಂಕರ್–ಗಣೇಶ್ಗಾಯನ: SP ಬಾಲಸುಬ್ರಹ್ಮಣ್ಯಂ ಚಕ್ರವ್ಯೂಹ ಇದು ಚಕ್ರವ್ಯೂಹ ಹಣದ ಮೋಹ ಅಧಿಕಾರದ ಧಾಹ ಒಬ್ಬನ ತಿಂದೆ ಒಬ್ಬನು ಬದುಕುವ ಒಬ್ಬನು ಕೊಂದೆ ಒಬ್ಬನು ಬಾಳುವ ಚಕ್ರವ್ಯೂಹ ಇದು ಚಕ್ರವ್ಯೂಹ ಹಣದ ಮೋಹ ಅಧಿಕಾರದ ಧಾಹ ಒಬ್ಬನ ತಿಂದೆ ಒಬ್ಬನು ಬದುಕುವ ಒಬ್ಬನು ಕೊಂದೆ ಒಬ್ಬನು ಬಾಳುವ ಚಕ್ರವ್ಯೂಹ ಇದು ಚಕ್ರವ್ಯೂಹ ಹಣದ ಮೋಹ ಅಧಿಕಾರದ ಧಾಹ ♫♫♫♫♫♫♫♫♫♫♫♫ ಮೋಸ ವಂಚನೆ ದ್ರೋಹಗಳೆಂಬ ಆಯುಧ ಹಿಡಿದವರು ಮಾನವ ರಕ್ತವ ಗಟಗಟ ಕುಡಿಯುತ ತೇಗುವ…