ಈ ಸೌಂದರ್ಯಕೆ – Ee Soundaryake Ninna anuaragake Song Lyrics in Kannada – Devara aata Kannada Movie
ಚಿತ್ರ: ದೇವರ ಆಟ ಈ ಸೌಂದರ್ಯಕೆ ನಿನ್ನ ಅನುರಾಗಕೆ ನಾ ಸೋತುಹೋದೆ ಅಂದೇ ಪ್ರೇಯಸಿ…. ಈ ಸೌಂದರ್ಯಕೆ ನಿನ್ನ ಅನುರಾಗಕೆ ನಾ ಸೋತುಹೋದೆ ಅಂದೇ ನಾ ಸೋತುಹೋದೆ ಅಂದೇ ♫♫♫♫♫♫♫♫♫♫♫ ಸೂರ್ಯನ ಹೊನ್ನಿನ ಬಣ್ಣವೇ ನಾಚಿದೆ ತನುವಿನ ಈ ಕಾಂತಿಗೆ ಗಗನದ ಕೆಂಪಿನ ವರ್ಣವೂ ಸೋತಿದೆ ಹವಳದ ನಿನ್ನದರಕೆ ಲತೆಯಹಾಗೆ ಬಳುಕಿ ನೀನು ಆಡಿ ಕುಣಿಯುವಾಗ ತನುವಿನಂದ ನೋಡಿ ಊರ್ವಶಿ ನಾಟ್ಯವ ಮರೆತಳು ನೊಂದು ಚೆಲುವೆ ನಿನಗೆ ಸಾಟಿ ಯಾರು ಎಂದು ಈ ಸೌಂದರ್ಯಕೆ ನಿನ್ನ ಅನುರಾಗಕೆ…