ಯಾಕೆ ಕಾಡುತಿದೆ – Yaake Kaaduthide Lyrics in Kannada – SP Balasubramanayam
Song: Yaake Kaaduthidhe Program: Vishwamatha Singer: SPB, Hema Prasad Music: G V Atri Lyricist: N S Lakshminarayana Bhatta Music Label : Lahari Music ಯಾಕೆ ಕಾಡುತಿದೆ ಸುಮ್ಮನೆ ನನ್ನನು ಯಾವುದು ಈ ರಾಗ ಯಾಕೆ ಕಾಡುತಿದೆ ಸುಮ್ಮನೆ ನನ್ನನು ಯಾವುದು ಈ ರಾಗ ಯಾಕೆ ಕಾಡುತಿದೆ ಸುಮ್ಮನೆ ನನ್ನನು ಯಾವುದು ಈ ರಾಗ ಒಂದೇ ಸಮನೆ ಹಾಯುತಲಿದೆ ಅರಿವಿಗೆ ಗುರುತೇ ತಪ್ಪಿದಾಗ ಒಂದೇ ಸಮನೆ ಹಾಯುತಲಿದೆ ಅರಿವಿಗೆ ಗುರುತೇ…