ಏನಾಯಿತು ನನಗೀದಿನ -Enaayitu Nanageedina Lyrics – Ravichandran – Hamsalekha – Sriramachandra – S. P. Balasubrahmanyam, K. S. Chithra
Movie : Sriramachandra Songs : Enayithu Nangeedina Singer : S. P. Balasubrahmanyam, K. S. Chithra Lyrics : Hamsalekha Music : Hamsalekha ಏನಾಯಿತು ನನಗೀದಿನ ಏನಾಯಿತು ಯಾಕಾಯಿತು ನನಗೀತರ ಯಾಕಾಯಿತು ಓ ಪಾರಿವಾಳ ಇದು ಪ್ರೇಮ ಜಾಲ ಮನಸು ಕದ್ದಿರುವೆ ನನ್ನ ಮನಸು ಕದ್ದಿರುವೆ ನಿಜವ ಮುಚ್ಚಿಡಲು ನೀ ಚಿಂತೆಗೆ ಬಿದ್ದಿರುವೆ ಏನಾಯಿತು ನೀ ಕದ್ದರೂ ಏನಾಯಿತು ನಾ ಇದ್ದರು ನಿನಗೀತರ ಯಾಕಾಯಿತು ಶ್ರೀರಾಮಚಂದ್ರ ಇದು ಪ್ರೇಮ ತಂತ್ರ ಮನಸ್ಸು…