ಮಾಯಾವಿ – Mayavi Minugu Neenu Song Lyrics | Sanjth Hegde | Sonu Nigam

PK-Music ಗಾಯಕರು: ಸೋನು ನಿಗಮ್, ಸಂಜಿತ್ ಹೆಗ್ಡೆ ಸಂಗೀತ ಮತ್ತು ಸಂಯೋಜನೆ: ಸಂಜಿತ್ ಹೆಗ್ಡೆ ಸಾಹಿತ್ಯ: ನಾಗಾರ್ಜುನ್ ಶರ್ಮಾ   ಮಾತಲ್ಲೇ ಮಿಂಚು ತಂದ ನನ್ನವಳೇ ಈ ಮಾಯಾವಿ ಚಂದ್ರನ್ನೇ ಝುಮ್ಕಿ ಮಾಡಿ ಇಟ್ಕೊಂಡಿದ್ಲು ಹಾಯಾಗಿ ಮುದ್ದಾದ ಕಣ್ಣಿಗೊಂದು ಪುಟ್ಟ ಆ ಕೆನ್ನೆಗೊಂದು ನಕ್ಷತ್ರ ತಂದು ಕೊಡಲೇನು ಮಾಯಾವಿ   ಮಾಯಾವಿ ಮಿನುಗು ನೀನು ಮುಂಜಾನೆ ಬಿಸಿಲು ನೀನು ಸಾಲದಿರೋ ಹಾಡೂ ನೀನು ಬೇಕೇನಿಸೋ ಸಂಜೇ ನೀನು ಎದೆಯ ದುನಿಗೆ ಬೆಳಕು ನೀನೇ ನೀನಾದೆ ನೀನಾದೆ  …

Read More

ನೀ ಸನಿಹಕ ಬಂದರೆ – Nee Sanihake Bandare Song Lyrics in Kannada – Maleyali Jotheyali

PK-Music ಚಿತ್ರ: ಮಳೆಯಲಿ ಜೊತೆಯಲಿಗಾಯನ: ಸೋನು ನಿಗಮ್ಸಂಗೀತ: ವಿ.ಹರಿಕೃಷ್ಣಸಾಹಿತ್ಯ: ಜಯಂತ್ ಕಾಯ್ಕಿಣಿ ನೀ ಸನಿಹಕ ಬಂದರೆಹೃದಯದ ಗತಿಯೇನುಹೇಳು ನೀನು  ನೀನೆ ಹೇಳು  ಇನ್ನು ನಿನ್ನ ಕನಸಿನಲ್ಲಿಕರೆ ನೀನು ಶುರು ನಾನುನಿನ್ನೊಲವಿಗೆ ಮಿಡಿಯದಹೃದಯದ ಉಪಯೋಗಏನು ಹೇಳು  ಹೇಳು ನೀನು  ♬♬♬♬♬♬♬♬♬♬ಸಮಿಪಾ ಬಂತು ಬಯೆಕೆಗಳವಿಶೇಷವಾದ ಮೆರವಣಿಗೆಇದೀಗಾ ನೋಡು ಬೆರಳುಗಳಸರಾಗವಾದ ಬರವಣಿಗೆನಿನ್ನಾ ಬಿಟ್ಟು ಇಲ್ಲಾ ಜೀವಾಎಂದು ಕೂಡಾ ಒಂದು ಘಳಿಗೆ  ನಿನ್ನಾ ಮಾತು ಏನೆ ಇರಲಿನಿನ್ನಾ ಮೌನಾ ನಂದೆಯೇನುನೀ ಸನಿಹಕ ಬಂದರೆಹೃದಯದ ಗತಿಯೇನುಹೇಳು ನೀನುನೀನೆ ಹೇಳು   ♬♬♬♬♬♬♬♬♬♬ನನ್ನಾ ಎದೆಯಾ ಸಣ್ಣಾ ತೆರೆಯಾಧಾರವಾಹಿ…

Read More

Bombe Bombe Kranti Song Lyrics – Kranti – Sonu Nigam

PK-Music Bombe Bombe Song Lyrics from Kranti Kannada Movie, Bombe Bombe Song was Released in 18 December 2022 on D Beats Youtube Channel.                                                       Kranti Kannada Movie Presenting from the Banner of Media House Studio…, Smt Shylaja Nag and B Suresh are the Producers of the Movie. Directed by V Harikrishna. Music Director is V Harikrishna. Starring Challenging Star Darshan, Rachitha Ram,…

Read More

Triple Riding | Nijave Athava Song Lyrics in Kannada – Ganesh

♪ Banner: Krupalu Entertainments ♪ Movie: Triple Riding ♪ Producer: Ramgopal Ym ♪ Director: Mahesh Gowda ♪ Music: Sai Kartheek ♪ Song: Nijave Athava Idhu Kanase ♪ Singers: Sonu Nigam, Saras Chandrika ♪ Lyrics: Jayant Kaikini ನಿಜವೇ ಅಥವಾ ಇದು ಕನಸೇ ನಗುವೇ ಅಥವಾ ಸಿಹಿ ತಿನಿಸೆ ನಿನ್ನ ಖಾತೆಗೆ ನನ್ನನು ಸೇರಿಸೆ ನಿಜವೇ ಅಥವಾ ಇದು ಕನಸೇ ನಗುವೇ ಅಥವಾ ಸಿಹಿ…

Read More

ಸುಮ್ಮನೆ ಯಾಕೆ ಬಂದೆ – Summane yaake bande Song Lyrics in Kannada – Jeeva

PK-Music Jeeva Kannada Movie Song: Summane Yaake Bande – HD Video Actor: Prajwal Devaraj, Ruthuva Music: Gurukiran Singer: Sonu Nigam, Shruthi Lyrics: Kaviraj Year :2009 ಸುಮ್ಮನೆ ಯಾಕೆ ಬಂದೆಮಿಂಚಂತೆ ನನ್ನ ಮುಂದೆನಿನ್ನನು ನೋಡಿದಂದೆನಾ ಬಿದ್ದೆ ನಿನ್ನ ಹಿಂದೆಬರದೀಗ ನಂಗೆ ನಿದ್ದೆನಿನ್ನನು ನೋಡದೆ ಸುಮ್ಮನೆ ಯಾಕೆ ಬಂದೆಮಿಂಚಂತೆ ನನ್ನ ಮುಂದೆನಿನ್ನನು ನೋಡಿದಂದೆನಾ ಬಿದ್ದೆ ನಿನ್ನ ಹಿಂದೆ ಬೊಂಬೆಗೆ ಜೀವ ತಂದುಆ ಬ್ರಹ್ಮನು ನನಗೆಂದುಭೂಮಿಗೆ ತಂದನುನಿನ್ನನು ಇಂದುಜನಿಸುವೆ ಜನಿಸುವೆ ಪುನ ಪುನಃಜೊತೆಯಲಿ ಬದುಕಲು…

Read More

ಮತ್ತೆ ನೋಡಬೇಡ – Matte Nodabeda Song Lyrics from Ek Love Ya

Matthe Nodabeda Song Lyrics from Ek Love Ya Kannada Movie, Matthe Nodabeda Kannada Song was Released on 19 February 2022 on A2 Music Youtube Channel   Ek Love Ya Kannada Movie is Presenting from the Rakshitha’s Film Factory, Rakshitha Prem is a Producer of the Movie and Directed by The Showman Prem’s.   Matthe Nodabeda  Kannada song Lyrics by Vijay Eshwar, and the Song Composed by Magical Composer Arjun Janya….

Read More

ಸಾಗರದ ಅಲೆಗೂ – Saagarada alegu danivu Lyrics in Kannada – Raajakumara Songs Lyrics – Puneethrajkumar

. ಚಿತ್ರ: ರಾಜಕುಮಾರ   ಸಾಗರದ ಅಲೆಗೂ ದಣಿವು ಪರ್ವತಕು ಬೀಳೊ ಭಯವೂ ಮಳೆಯ ಹನಿಗು ಬ೦ತು ನೊಡು ದಾಹ ಶಶಿಗೆ ಕಳಚಿ ಹೊಯ್ತು ಖುಷಿಯ ಸ್ನೇಹ ಹಾರಾಡೋ ಮೋಡವಿ೦ದೂ ರೆಕ್ಕೆಗಳಾ ಮುರಿದುಕೊ೦ಡು ನಿ೦ತಿದೆ ಮ೦ಕಾಗೀ ಸುಮ್ಮನೇ ತ೦ಗಾಳಿ ಅ೦ಗಳವು ದ೦ಗಾಗಿ ಬೆವರಿರೊ ಸೂಚನೆ ಸಾಗರದಾ ಅಲೆಗೂ ದಣಿವೂ ಬೆ೦ಕಿ ಮಳೆಗೆ ಬೆ೦ದ ಮೇಲೆ ಹೂವು ಹೇಗೆ ತಾನೆ ಕಾಣ ಬೇಕು ನಗುವು ♫♫♫♫♫♫♫♫♫♫♫♫ ಬೇಸರದ ರಾಟೆಯು ಎದೆಯಲಿ ತಿರುಗೀ ತಿರುಗುವ ಈ ಭೂಮಿಯೆ ನಿ೦ತಿದೆ ಕೊರಗೀ…

Read More

O Baana Modagale Song Lyrics | Sonu Nigam | Lovely Star Prem | Dr Raghavendra B S | Premam Poojyam Kannada Movie

Song       :        O baana modagale Singer    :        Sonu nigam Lyrics     :        Raghavendra B S Movie     :        Premam poojyam Music     :        Raghavendra B S ಓ ಬಾನ ಮೋಡಗಳೆ ನನ್ನ ಕಥೆಯನ್ನು ಕೇಳುವಿರಿ ಓ ಪ್ರಾಣಿ ಪಕ್ಷಿಗಳೆ ನನ್ನ ವ್ಯಥೆಯನ್ನು ಕೇಳುವಿರಿ ಯುಗ ಯುಗಗಳು ಸ್ಮರಿಸಿದರೂ ನಾನು ಈ ಪ್ರೇಮ ದೊರಕುವುದೇ ವಿಧ ವಿಧದಲು ಭಜಿಸಿದರೂ ನಾನು ಈ ಹಾಡು ಕೇಳುವುದೇ…

Read More

ಗಮನಿಸು ಒಮ್ಮೆ ನೀನು – Gamanisu omme neenu Song Lyrics in Kannada – Mungaaru male-2

ಚಿತ್ರ: ಮುಂಗಾರು ಮಳೆ-2 ಎವೆರೀ ಮಾರ್ನಿಂಗ್ ಐ ರಿಮೆಂಬರ್ ಯೂ ಎವೆರೀ ನೂನ್ ಎವೆರೀ ನೈಟ್ ಐ ವಿಲ್ ಬೀ ದೇರ್ ಫಾರ್ ಯೂ ಮೈ ಹಾರ್ಟ್ ಸೇಸ್ ದಟ್ ಐ ಲವ್ ಯೂ ಅಂಡ್ ಮೈ ಸೋಲ್ ವಿಲ್ ಬರ್ನ್ ಆಲ್ವೇಸ್ ಫಾರ್ ಯೂ   ಗಮನಿಸು ಒಮ್ಮೆ ನೀನು ಬಯಸಿಹೆ ನಿನ್ನೆ ನಾನು ನಂಬದೆ ಏಕೆ ದೂರುವೆ ನನ್ನನು ಹೃದಯದಾ ಮೂಲೆ ಮೂಲೆ ದಹಿಸಿದೆ ನಿನ್ನ ಜ್ವಾಲೆ ಇರಬಹುದೇ ಹೇಳು ಕರಗದೇ ಬರಬಹುದೇ ದಾರಿ…

Read More