Eno Santhosha Eno Ullasa Song Lyrics – Putani Agent 123

PK-Music ಚಿತ್ರ : ಪುಟಾಣಿ ಏಜೆಂಟ್ 123ಎಸ್ ಪಿ ಬಾಲು, ಎಸ್ ಜಾನಕಿ ಏನೋ ಸಂತೋಷ ಏನೋ ಉಲ್ಲಾಸ ಏನೋ ವಿಶೇಷ ಈ ದಿನ ಎಂದೂ ಮುಗಿಯದ ಈ ಪ್ರೇಮಬಂಧನ ಜನ್ಮ ಜನ್ಮದಾ ಈ ಆತ್ಮಬಂಧನ ಏನೋ ಸಂತೋಷ ಏನೋ ಉಲ್ಲಾಸ ಏನೋ ವಿಶೇಷ ಈ ದಿನ ಎಂದೂ ಮುಗಿಯದ ಈ ಪ್ರೇಮಬಂಧನ ಜನ್ಮ ಜನ್ಮದಾ ಈ ಆತ್ಮಬಂಧನ ♫♫♫♫♫♫♫♫♫♫♫♫ ನನ್ನಾಸೆ ನಿನ್ನಾಸೆ ಒಂದಾಗಿ ಸೇರಿ ಏನೇನೋ ಕೋರಿ ಉಯ್ಯಾಲೆ ತಾನಾಡಿದೆ ನಿನ್ನಲ್ಲಿ ನನ್ನಲ್ಲಿ ಒಲವೆಲ್ಲ ಕೂಡಿ…

Read More

ಚೆಂದ ಚೆಂದ ಸಂಗಾತಿ – Chenda Chenda Sangathi Notave Song Lyrics in Kannada – Manasa Sarovara

PK-Music ಚಿತ್ರ: ಮಾನಸ ಸರೋವರಸಂಗೀತ: ವಿಜಯ ಭಾಸ್ಕರ್ಸಾಹಿತ್ಯ: M N ವ್ಯಾಸರಾವ್ಗಾಯನ: ಜಯಚಂದ್ರನ್ ಚೆಂದ ಚೆಂದ ಸಂಗಾತಿ ನೋಟವೆ ಚೆಂದ ಅಂದ ಅಂದ ಗುಲಾಬಿ ತೋಟವೆ ಅಂದ ಚೆಂದ ಚೆಂದ ಸಂಗಾತಿ ನೋಟವೆ ಚೆಂದ ಅಂದ ಅಂದ ಗುಲಾಬಿ ತೋಟವೆ ಅಂದ ♫♫♫♫♫♫♫♫♫♫♫♫ ಹಿಮದ ಮಣಿಗೆ ಎಂದೆಂದು ತಾವರೆ ಧ್ಯಾನ ರಸಿಕ ಮನಕೆ ಶೃಂಗಾರ ಕಾವ್ಯದ ಧ್ಯಾನ ಹಿಮದ ಮಣಿಗೆ ಎಂದೆಂದು ತಾವರೆ ಧ್ಯಾನ ರಸಿಕ ಮನಕೆ ಶೃಂಗಾರ ಕಾವ್ಯದ ಧ್ಯಾನ ದುಂಬಿಗೆ ಸುಮದ ಮಕರಂದ ಹೀರುವ…

Read More

Nodu Nannomme Nodu Lyrics – Manku Thimma

ಚಿತ್ರ – ಮಂಕುತಿಮ್ಮ ಹಾಡಿದವರು -SPB & S ಜಾನಕಿ ಸಾಹಿತ್ಯ: ಚಿ ಉದಯಶಂಕರ್ ಸಂಗೀತ : ರಾಜನ್ ನಾಗೇಂದ್ರ ನೋಡು ನನ್ನೊಮ್ಮೆ ನೋಡು ನೋಡಿ ಒಲವಿನಲಿ ಹಾಡು ನೋಡು ನನ್ನೊಮ್ಮೆ ನೋಡು ನೋಡಿ ಒಲವಿನಲಿ ಹಾಡು ಆ ರಾಗಕೇ ಮನ ನಲಿಯಲು ಮೈಮರೆಯಲು ದಿನವು ಎಂಥ ಚೆನ್ನ ಎಂದು ನೋಡು ನನ್ನೊಮ್ಮೆ ನೋಡು ನೋಡಿ ಒಲವಿನಲಿ ಹಾಡು ನೋಡು ನನ್ನೊಮ್ಮೆ ನೀ ನೋಡು ನೋಡಿ ಒಲವಿನಲಿ ಹಾಡು ♬♬♬♬♬♬♬♬♬♬♬♬ ನನಗಾಗಿ ಬಳಿ ಬಂದ ಹೆಣ್ಣೆ ನಿನ್ನ…

Read More

Yendendigu Mareyenu Naa Ninna Lyrics – Madhura Sangama

ಚಿತ್ರ: ಮಧುರ ಸಂಗಮ ಎಸ್ ಪಿ ಬಿ & ವಾಣಿ ಜಯರಾಂ ಹೇ ಅಹಾಹಾ ಹಾ ಆಹಾ ಆಹಾ ಆಹಾಹಾ ಹಾ ಅಹ್ಹಾ ಲಾ ಲಾ ಲಾ ಹೇ ಹೇ ಲಲಲಾ ಎಂದೆಂದಿಗೂ ಮರೆಯನು ನಾ ನಿನ್ನಾ ಇನ್ನೆಂದಿಗೂ ಬಿಡದಿರು ನೀ ನನ್ನಾ ಯಾರೇ ಬಂದರೂ ಏನೇ ಆದರೂ ಅಳಿಯದೂ ಈ ಬಂಧನಾ ಎಂದೆಂದಿಗೂ ಮರೆಯನು ನಾ ನಿನ್ನಾ ಇನ್ನೆಂದಿಗೂ ಬಿಡದಿರು ನೀ ನನ್ನಾ ♬♬♬♬♬♬♬♬♬♬♬♬ ಈ ಹೊಸ ಬಾಳಲ್ಲಿ ಜೊತೆ ನೀನಾಗಿ ನನ್ನಾಸೆ ಹೂವಾದೇ ಈ ಹೂವಲ್ಲೀ…

Read More

ಬೆಳ್ಳಿಯ ತೆರೆಯ – Belliya Thereya Modada Mareya Song Lyrics in Kannada – Hudugaatada Hudugi Kannada Movie

ಚಿತ್ರ : ಹುಡುಗಾಟದ ಹುಡುಗಿ ಸಂಗೀತ : M  ರಂಗರಾವ್ ಸಾಹಿತ್ಯ : ಚಿ. ಉದಯಶಂಕರ್ ಗಾಯನ : SPB & S ಜಾನಕಿ   ಬೆಳ್ಳಿಯ ತೆರೆಯ ಮೋಡದ ಮರೆಯ ಚಂದಿರನಿರುವಂತೆ ನಲ್ಲೆ ಆಹಾಹಾಹಾಮೇಘದ ಕರೆಯ ಸಿಡಿಲಿನ ಧ್ವನಿಯ ಆಆಆಆಆಬಳುಕುವ ಹೆಣ್ಣಾ ಹೊನ್ನಿನ ಬಣ್ಣಕಾಡಿದೆ ನನ್ನೀ ಮನಸನ್ನಚೆನ್ನ ನಿನ್ನ ಕಂಡಂದೆ ನೀನ್ನೆ ನನ್ನ ಕನಸಲ್ಲು ಮೋಹಿಸಿ ಆಶಿಸಿ ಮೇಘದ ಕರೆಯಲಲಲಾಸಿಡಿಲಿನ ಧ್ವನಿಯಲಲಲಾಕೇಳಿದ ನವಿಲಂತೆಲಲಲಾನಲ್ಲ ನಿನ್ನೀ ನುಡಿಯಲಲಲಾಕೇಳಲು ಕುಣಿವಲಲಲಾಆಸೆಯು ಬಂತಲ್ಲ♫♫♫♫♫♫♫♫♫♫♫♫ಸರಸವು ಚೆನ್ನ ವಿರಸವು ಚೆನ್ನನೀ ಬಳಿ ಇರಲುಬಲು…

Read More

ನೀನೇ ಸಾಕಿದ ಗಿಣಿ – Neene saakida gini Song Lyrics in Kannada – Manasa sarovara Kannada Movie

Neene Saakida Gini Song Lyrics from Manasa Sarovara Kannada Movie, Song is a Love Disappointed Song, Mansa Srovara Movie Released on 1982   Manasa Sarovara Kannada Movie is Presenting from the Banner of  Mitravrinda Movies, Bargees is a Producer of the Movie and Directed by Puttanna Kanagal   Neene Saakida gini Kannada song Lyrics by…

Read More

ಆಕಾಶ ದೀಪವು ನೀನು – Aakasha Deepavu neenu Song Lyrics in Kannada – Paavana ganga Kannada Movie Songs Lyrics

ಚಿತ್ರ: ಪಾವನ ಗಂಗಾ ಆಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷವೇನು ಆಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷವೇನು ಆ ನೋಟದಲ್ಲೇ ಹಿತವೇನು ಮರೆಯಾದಾಗ ನೋವೇನು ಆಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷವೇನು ನಿನ್ನ ಕಂಡಾಗ ಸಂತೋಷವೇನು ♫♫♫♫♫♫♫♫♫♫♫♫ ಕಂಡಂದೆ ಕುಣಿಯಿತು ಮನವು ಹೂವಾಗಿ ಅರಳಿತು ತನುವು ಕಂಡಂದೆ ಕುಣಿಯಿತು ಮನವು ಹೂವಾಗಿ ಅರಳಿತು ತನುವು ಹೃದಯದ ವೀಣೆಯನು ಹಿತವಾಗಿ ನುಡಿಸುತಲಿ ಆನಂದ ತುಂಬಲು ನೀನು ನಾ ನಲಿವೆನು ಆಕಾಶ ದೀಪವು ನೀನು ನಿನ್ನ…

Read More

ಎಲ್ಲೆಲ್ಲೂ ನೀನೇ – Ellellu neene Song Lyrics in Kannada – Maagiya Kanasu Kannada Movie song Lyrics

ಚಿತ್ರ: ಮಾಗಿಯ ಕನಸು  ಅಹಾ ಒಹೋ ಏ ಹೇ ಅಹಾ ಎಲ್ಲೆಲ್ಲೂ ನೀನೇ ಚೆಲ್ಲಿರುವೆ ಜಾಣೆ ಕರುನಾಡ ಸಿರಿದೇವಿ ಐಸಿರಿಯ ಸೋನೇ ಎಲ್ಲೆಲ್ಲೂ ನೀನೇ ಚೆಲ್ಲಿರುವೆ ಜಾಣೆ ಕರುನಾಡ ಸಿರಿದೇವಿ ಐಸಿರಿಯ ಸೋನೇ ♫♫♫♫♫♫♫♫♫♫♫♫ ಹಸಿರೆರೆದು ಉಸಿರಾಡಿ ನಗುತಿರುವ ಮಡಿಲಲ್ಲಿ ಕಾವೇರಿ ಮೈದೋರಿ ಬೆಳೆದಿರುವಳು ಕವಲೊಡೆದ ಜವಳಿಗಳು ಒಡನಾಡಿ ಎಡೆಯಲ್ಲಿ ತುಂಗೆಭದ್ರೆಯ ಸೇರಿ ನಲಿದಿರುವಳು ನವರೂಪ ತಾಳಿದ ಕಾಳೀಗೆ ಸಮನೆಂದು ಗೋದಾವರಿ ಮನೆಯ ತುಂಬಿರುವಳು ಎಲ್ಲೆಲ್ಲೂ ನೀನೇ..ಅಹ..ಅಹ ಚೆಲ್ಲಿರುವೆ ಜಾಣೆ.. ಏಹೇ.. ಏಹೇ ಕರುನಾಡ ಸಿರಿದೇವಿ ಐಸಿರಿಯ ಸೋನೇ♫♫♫♫♫♫♫♫♫♫♫♫ ಮುಗಿಲೇರಿ…

Read More

ವಸಂತ ಬರೆದನು – Vasantha baredanu Lyrics in Kannada – Besuge Kannada Movie song Lyrics

Vasantha Baredanu Song Lyrics from Besuge Kannada Movie, Vasantha Baredanu Song was Released on 1976.   Besuge Kannada Movie Released on 1976,  Presenting from the Banner of  Srinidhi Films. Padmaprabha is a Producer of the Movie, and Movie Directed by Geethapriya        .   Vasantha Baredanu Kannada Song Lyrics by Vijayanarasimha, and the Song Composed by…

Read More