Male Baruva Haagide Lyrics – Moggina Manasu
PK-Music ಚಿತ್ರ: ಮೊಗ್ಗಿನ ಮನಸುಸಾಹಿತ್ಯ: ಜಯಂತ್ ಕಾಯ್ಕಿಣಿಸಂಗೀತ: ಮನೋಮೂರ್ತಿಗಾಯನ: ಶ್ರೇಯಾ ಘೋಷಾಲ್ ಮಳೆ ಬರುವ ಹಾಗಿದೆ ಮನವೀಗ ಹಾಡಿದೆ ಹೃದಯದಲ್ಲಿ ಕೂತು ನೀನು ನನ್ನ ಕೇಳಬೇಕಿದೆ ಆಆಆಆಆಆಆಆಆ ಮಳೆ ಬರುವ ಹಾಗಿದೆ ಮನವೀಗ ಹಾಡಿದೆ ಮಳೆ ಬರುವ ಹಾಗಿದೆ ಮನವೀಗ ಹಾಡಿದೆ ಹೃದಯದಲ್ಲಿ ಕೂತು ನೀನು ನನ್ನ ಕೇಳ ಬೇಕಿದೆ ಸವಿಗನಸು ಕಾಡಿದೆ ನಸುನಗುವು ಮೂಡಿದೆ ಸವಿಗನಸು ಕಾಡಿದೆ ನಸುನಗುವು ಮೂಡಿದೆ ಕಾಣದಂತೆ ನಿಂತು ನೀನು ನನ್ನ ನೋಡಬೇಕಿದೆ ಮಳೆ ಬರುವ ಹಾಗಿದೆ ♬♬♬♬♬♬♬♬♬♬♬♬ ನಿನ್ನ ನಗುವಿನಲ್ಲೇ ನನ್ನ ನಸುಕು ನಿನ್ನ ರೂಪಧರಿಸಿ ಬಂದು ನಲಿದಾಡಿದೆ ಬೆಳಕು…