ಜಗವೆ ಒಂದು ರಣರಂಗ – Jagave ondu Ranaranga Lyrics in Kannada – Ranaranga Kannada Movie
ಚಿತ್ರ: ರಣರಂಗ ಗಾಯಕರು: ರಾಜ್ ಕುಮಾರ್ ಜಗವೆ ಒಂದು ರಣರಂಗ ಧೈರ್ಯ ಇರಲಿ ನಿನ್ನ ಸಂಘ ಬಾರೊ ಬಾರೊ ನನ್ನ ರಾಜ ನಿನಗೆ ನೀನೆ ಮಹಾರಾಜ ತಿಳಿಯೊ ಆತ್ಮ ಬಲದಸ್ತ್ರ ಅದುವೆ ಜಯದ ಮಹಾಮಂತ್ರ ನಿನ್ನ ದಾರಿಯಲ್ಲಿ ಎಲ್ಲು ಸೋಲೆ ಇಲ್ಲ ಬಾಳ ಯುದ್ದದಲ್ಲಿ ನಿನ್ನ ಗೆಲ್ಲೋರಿಲ್ಲ ಚಲವೆ ಬಲವೊ ಮುಂದೆ ನುಗ್ಗಿ ನುಗ್ಗಿ ಬಾ ಜಗವೆ ಒಂದು ರಣ ರಂಗ ಧೈರ್ಯ ಇರಲಿ ನಿನ ಸಂಘ ಬಾರೊ ಬಾರೊ ನನ್ನ ರಾಜ ♫♫♫♫♫♫♫♫♫♫♫♫ ತಿರುಗೊ ಭೂಮಿಯಲ್ಲಿ…