ಕೇಳಿ ಎಲ್ಲ ಕೇಳಿ – Keli ella Keli Song Lyrics in Kannada – Mana Mecchida Hudugi Kannada Movie – Shivarajkumar
ಚಿತ್ರ: ಮನ ಮೆಚ್ಚಿದ ಹುಡುಗಿ ಗಾಯಕ: ಎಸ್. ಪಿ. ಬಾಲಸುಬ್ರಮಣ್ಯಂ ಕೇಳಿ ಎಲ್ಲ ಕೇಳಿ… ಕೇಳಿ ಎಲ್ಲ ಕೇಳಿ… ಶಿವನೆಂದು ಹಾಡಿದರೆ ಸಂತೋಷ ಶಿವನೆಂದು ಕೂಗಿದರೆ ಉಲ್ಲಾಸ ಶಿವ ನಾಮ ಒಂದೇ ನಿನ್ನನ್ನು ಕಾಪಾಡೋ ಶಕ್ತಿ ಎಂದೆಂದೂ ನಂಬಿದರೇ ಕೈಲಾಸ ಶಿವನ ನಂಬಿದರೇ ಕೈಲಾಸ ಕೇಳಿ ಎಲ್ಲ ಕೇಳಿ… ಕೇಳಿ ಎಲ್ಲ ಕೇಳಿ… ಶಿವನೆಂದು ಹಾಡಿದರೆ ಸಂತೋಷ ಶಿವನೆಂದು ಕೂಗಿದರೆ ಉಲ್ಲಾಸ ಶಿವ ನಾಮ ಒಂದೇ ನಿನ್ನನ್ನು ಕಾಪಾಡೋ ಶಕ್ತಿ ಎಂದೆಂದೂ ನಂಬಿದರೇ ಕೈಲಾಸ ಶಿವನ ನಂಬಿದರೇ…