Re Re Bhajarangi Song Lyrics – Bhajarangi2 Kannada Movie – Shivarajkumar – A Harsha – K Kalyan – Arjun Janya
Film: Bhajarangi 2 Lyrics: K Kalyan Singer: Kailash kher Music Arjun Janya Artists Shivarajkumar, Bhavana Menon Music Label Anand audio ಭೂಮಿಯ ತೂಕವ ಭೋರ್ಗರೆದವನು ಬಾನಿನ ಒಡೆತನದವನು ಓ ಹೊ ಹೊ ಹೊ ನಕ್ಷತ್ರ ಮಂಡಲ ಚದುರಿಸಿದವನು ಕಾಲವ ಎದುರಿಸಿದವನು ಓ ಹೊ ಹೊ ಹೊ ಭೂಮಿಯ ತೂಕವ ಭೋರ್ಗರೆದವನು ಬಾನಿನ ಒಡೆತನದವನು ನಕ್ಷತ್ರ ಮಂಡಲ ಚದುರಿಸಿದವನು ಕಾಲವ ಎದುರಿಸಿದವನು ಘನವೀರ, ರಣಧೀರ ಇತಿಹಾಸವಾಗಿ ಧಿಗ್ಗನೆದ್ದು ಬಂದ…