ರೇ ರೇ ಭಜರಂಗೀ – Re Re Bhajarangi Song Lyrics in Kannada – Nammura Kaayo Doreye Song Lyrics
ಚಿತ್ರ: ಭಜರಂಗಿಸಂಗೀತ : ಅರ್ಜುನ್ ಜನ್ಯಾಗಾಯನ: ಕೈಲಾಸ್ ಖೇರ್ ದಾ.. ದಾರಾನಾ ದಾರಾನಾ ರೆರೆನಾ… ಆಆಆಆಆಆಆಆ ಹೇ ಆಆಆಆಆಆಆಆಆಆಆ ನಮ್ಮೂರ ಕಾಯೋ ದೊರೆಯೆ ನಿನಗೆ ಏನಿಂತ ಮಮಕಾರ ಕಣ್ಣೀರ ಒರೆಸೋ ಪ್ರಭುವೇ ನಿನಗೇ ಆ ದ್ಯಾವ್ರೇ ಜೊತೆಗಾರ ಸಾವಿರ ಜನ್ಮ ಬಂದಾಗ್ಲು ಸಾಕುವ ನಾಯ್ಕ ನೀನಾಗು ನಿನಗುಂಟು ನಾನಾ ವೇಷ ನಿನ ಮಾತೇ ಘಂಠಾಗೊಷಾ ಸೂರ್ಯ ಚಂದ್ರ ಹುಟ್ಟೊದಿಲ್ಲಾ ನೀನು ಕೊಡದೆ ಸಂದೇಶ ರೇ ರೇ ರೇ ರೇ ರೇ ರೇ ರೇ ರೇ ಭಜರಂಗೀ ಯೇ…