ಕಣ್ಣಿಂದ ನೀ ಬಾಣ – Kanninda Nee Baana Beesidaaga Song Lyrics in Kannada – Shiva mecchida kannappa

PK-Music ಚಿತ್ರ: ಶಿವ ಮೆಚ್ಚಿದ ಕಣ್ಣಪ್ಪಸಂಗೀತ: ಟಿ ಜಿ ಲಿಂಗಪ್ಪಸಾಹಿತ್ಯ: ಚಿ. ಉದಯಶಂಕರ್ ಗಾಯನ: SPB & BR ಛಾಯಾ ಆಆಹಾ ಆಆಆ ಆಆಹಾ ಆಆಆ ಓಓಓಹೋ ಓಓಓ ಆಆಆಆಆಆಆ ಆಆಆ ಹೂಂಹೂಂಹೂಂ ಆಆಆಆಆಆಆಆ ಕಣ್ಣಿಂದ ನೀ ಬಾಣ ಬೀಸಿದಾಗ ಆ ಬಾಣ ಎದೆಯಲ್ಲಿ ನಾಟಿದಾಗ ಕಣ್ಣಿಂದ ನೀ ಬಾಣ ಬೀಸಿದಾಗ ಆ ಬಾಣ ಎದೆಯಲ್ಲಿ ನಾಟಿದಾಗ ನೋವು ಬಾರದೆ ಆಸೆ ಬಂದಿತೆ ನೋವು ಬಾರದೆ ಆಸೆ ಬಂದಿತೆ ಹೀಗೇಕೆ ನಾ ಕಾಣೆ ಹೇಳು ಬೇಗ ಕಣ್ಣಿಂದ…

Read More

ಮುತ್ತಣ್ಣ ಪೀಪಿ ಊದುವಾ – Muttanna Peepi Uduva Song Lyrics – Muttanna

ಹಾಡು: ಮುತ್ತಣ್ಣ ಪೀಪಿಚಿತ್ರ: ಮುತ್ತಣ್ಣನಟ: ಶಿವರಾಜಕುಮಾರಸಂಗೀತ: ಹಂಸಲೇಖಗಾಯಕರು: SPBಸಾಹಿತ್ಯ: ಹಂಸಲೇಖವರ್ಷ: 1994 ಮುತ್ತಣ್ಣ ಪೀಪಿ ಊದುವಾ ಮುತ್ತಣ್ಣ ಡೋಲು ಬಡಿಯುವಾ ಮುತ್ತಣ್ಣ ಪೀಪಿ ಊದುವಾ ಮುತ್ತಣ್ಣ ಡೋಲು ಬಡಿಯುವಾ ಮುತ್ತಣ್ಣ ಹಾಡು ಹಾಡುವಾ ಊರೆಲ್ಲಾ ಸೇರಿ ನೋಡುವಾ ಮುತೈದೆಯರೆಲ್ಲಾ ಹರಸುವಾ ನನ್ನ ತಂಗಿಯಾ ಮದುವೆ ನನ್ನ ತಂಗಿಯಾ ಮದುವೆ ಜೋರು ಜೋರು ಜೋರು ಜೋರು ಜೋರು ಜೋರು ಭಲೇ ಜೋರು ಜೋರು ಜೋರು ♬♬♬♬♬♬♬♬♬♬ ರೇಶಿಮೆ ಸೀರೆಯ ಉಟ್ಟ ಮಲ್ಲಿಗೆ ಮೂಗುತಿ ಓಲೆಯ ತೊಟ್ಟ ಸಂಪಿಗೆ ಬರುತಾಳಮ್ಮ…

Read More

ಮುತ್ತು ಮುತ್ತು ಮಾತು ಮುತ್ತು – Muttu Muttu Maathu Mutthu Song Lyrics in Kannada – Mruthyunjaya

PK-Music ಚಿತ್ರ: ಮೃತ್ಯುಂಜಯಗಾಯಕರು: ಎಸ್ ಪಿ ಬಿ & ಮಂಜುಳಾ ಗುರುರಾಜ್ಸಂಗೀತ : ಉಪೇಂದ್ರ ಕುಮಾರ್ಸಾಹಿತ್ಯ: ಚಿ. ಉದಯಶಂಕರ್ ಮುತ್ತು ಮುತ್ತು ಮಾತು ಮುತ್ತು ನಿನ್ನ ಮುತ್ತು ತಂದ ಮತ್ತು ಮುತ್ತು ಮುತ್ತು ಮಾತು ಮುತ್ತು ನಿನ್ನ ಮುತ್ತು ತಂದ ಮತ್ತು ಹಿತವಾಗಿ ಸುಖವಾಗಿ ಸವಿಯಾದ ಕನಸಾಗಿ ಮನ ಉಯ್ಯಾಲೆಯ ಆಡಿದೆ ಮುತ್ತು ಮುತ್ತು ಮಾತು ಮುತ್ತು ನಿನ್ನ ಮುತ್ತು ತಂದ ಮತ್ತು ಹಿತವಾಗಿ ಸುಖವಾಗಿ ಸವಿಯಾದ ಕನಸಾಗಿ ಮನ ಉಯ್ಯಾಲೆಯ ಆಡಿದೆ ಮುತ್ತು ಮುತ್ತು ಮಾತು ಮುತ್ತು…

Read More

A Aa Ee O O Oo Song Lyrics in Kannada – Samara

PK-Music ಚಿತ್ರ : ಸಮರಸಂಗೀತ : ಕೌಸ್ತುಭಗಾಯನ : ಎಸ್.ಪಿ.ಬಿ & ಚಿತ್ರಾ ಸಾಹಿತ್ಯ – ವಿ.ಮನೋಹರ್ತಾರಾಗಣ – ಶಿವ ರಾಜ್‌ಕುಮಾರ್ದೇವರಾಜ್, ಸುಧಾ ರಾಣಿ ಆ ಆ ಇ.. ಒ ಒ ಓ ಏನಿದು ಒ ಹೊ ಹೊ ಮುದ್ದಾಡೋ ಹೊತ್ತಲ್ಲಿ ಎಲ್ಲೆಲ್ಲೂ ಖಜುರಾಹೋ ಪ್ರೇಮಗೀತೆ ಹಾಡೋ ಊರಲ್ಲಿ ನಾವು ಕೂಡ ಸೇರಬೇಕಿಲ್ಲಿ ರಾತ್ರಿ ಹಗಲು ಚಿಂತೆಬೇಡ ಪ್ರೀತಿ ಒಂದೇ ಸಾಕಿಲ್ಲಿ ಆ ಆ ಇ.. ಒ ಒ ಓ.. ಏನಿದು ಒ ಹೊ ಹೊ ಮುದ್ದಾಡೋ…

Read More

ಮುತ್ತು ಮುತ್ತು ನೀರ ಹನಿಯ – Muttu Muttu Neera Haniya Song Lyrics – Nammura Mandaara Hoove

PK-Music ಚಿತ್ರ: ನಮ್ಮೂರ ಮಂದಾರ ಹೂವೆಕಲಾವಿದರು: ಶಿವರಾಜ್‌ಕುಮಾರ್, ರಮೇಶ್ ಅರವಿಂದ್, ಪ್ರೇಮಗಾಯಕರು: ಎಸ್ಪಿಬಿ, ಕೆ ಎಸ್ ಚಿತ್ರಾಸಂಗೀತ: ಇಳಯರಾಜಸಾಹಿತ್ಯ: ಕೆ ಕಲ್ಯಾಣ್ ಮುತ್ತು ಮುತ್ತು ನೀರ ಹನಿಯ ತಾಂ ತನನನಂ ಉಲ್ಲಾಸದ ಮೇರೆ ಮೀರಿ ಧೀಂತನಕಧೀ.. ಮುತ್ತು ಮುತ್ತು ನೀರ ಹನಿಯ ತಾಂ ತನನನಂ ಉಲ್ಲಾಸದ ಮೇರೆ ಮೀರಿ ಧೀಂತನಕಧೀ.. ಆಹಾ ಇಂಥ ಸ್ಪಂದನಕಿಲ್ಲಿ ಮೂಲ ಋತುಮಾನ.. ಒಹೋ ಇದೇನಿಂಥ ಹೊಸ ಥರ ಚೈತ್ರ ಋತುಗಾನ ಮೈಮನವೇ.. ಋತು ಋತುಗಳ ಚೇತನ ಮುತ್ತು ಮುತ್ತು ನೀರ ಹನಿಯ…

Read More

ನನ್ನ ಪ್ರೀತಿಯ ದೇವತೆಯು – Nanna Preethiya Devatheyu Song Lyrics – Ninne Preethisuve

ಚಿತ್ರ: ನಿನ್ನೇ ಪ್ರೀತಿಸುವೆರಮೇಶ್, ಶಿವರಾಜಕುಮಾರ್, ರಾಶಿಸಂಗೀತ: ರಾಜೇಶ್ ರಾಮನಾಥ್ಗಾಯಕ: ರಾಜೇಶ್ ಕೃಷ್ಣನ್ಸಾಹಿತ್ಯ: ಕೆ ಕಲ್ಯಾಣ್ ನನ್ನ ಪ್ರೀತಿಯ ದೇವತೆಯು ಬಳಿ ಬಂದಳು ನನ್ನ ಹೃದಯದ ಬಾಗಿಲಿಗೆ ಬೆಳಕಾದಳು ಬೆಳ್ಳಿ ಬೆಳದಿಂಗಳಿನ ನಗೆಯಂತೆ ಇಂದ್ರನ ಕುಲದ ದೊರೆ ಮಗಳಂತೆ ಜನ್ಮಜನ್ಮದ ನೆನಪು ಕರೆದಂತೆ ಅಂದೆ ಬಿಟ್ಟಳು ಮನಸು ಬರೆದಂತೆ ನಿನ್ನೇ ಪ್ರೀತಿಸುವೆ ಎಂದು ನನ್ನ ಪ್ರೀತಿಯ ದೇವತೆಯು ಬಳಿ ಬಂದಳು ನನ್ನ ಹೃದಯದ ಬಾಗಿಲಿಗೆ ಬೆಳಕಾದಳು ♫♫♫♫♫♫♫♫♫♫♫♫ ಎಷ್ಟೋ ಚೈತ್ರಗಳಲ್ಲಿ ಎಷ್ಟೋ ಚಿಗುರುಗಳಲ್ಲಿ ಕಂಡೆ ನಿನ್ನ ಗುರುತನ್ನೂ ಎಷ್ಟೋ…

Read More

ಓ ಮೈ ಸನ್ – Oh My son Kannada Song Lyrics – AK 47

Movie – AK 47 Singer – S P B Music – Hamsalekha Lyrics – Hamsalekha ಓ ಮೈ ಸನ್ ಅಮ್ಮನ ಆಸೆಯ ಆರತಿ ಆಗು ಅಪ್ಪನ ಆಸೆಯ ಆಗಸವಾಗು ಒಳ್ಳೇ ಜನರಲೊಂದಾಗು ನಾಡಿನ ಒಳ್ಳೆಯ ಪ್ರಜೆಯಾಗು ಓ ಮೈ ಸನ್ ಅಮ್ಮನ ಆಸೆಯ ಆರತಿ ಆಗು ಅಪ್ಪನ ಆಸೆಯ ಆಗಸವಾಗು ಒಳ್ಳೇ ಜನರಲೊಂದಾಗು ನಾಡಿನ ಒಳ್ಳೆಯ ಪ್ರಜೆಯಾಗು ♫♫♫♫♫♫♫♫♫♫♫♫ ಯಾರು ಹೆತ್ತರಯ್ಯ ಇಂತ ಕಂದನನ್ನು ಅಂತ ಲೋಕ ಮೆಚ್ಚಬೇಕು ನಿನ್ನನ್ನು ನಮ್ಮ…

Read More