ಬನ್ನಿ ಭಾವಗಳೆ – Banni Bhavagale Lyrics – C Ashwath – Shivamogga Subbanna – N S Lakshmi Narayana Bhatta – Bhavageethe
ಸಾಹಿತ್ಯ : N. S. ಲಕ್ಷ್ಮೀನಾರಾಯಣ ಭಟ್ಟ ಸಂಗೀತ : C. ಅಶ್ವಥ್ ಗಾಯನ : ಶಿವಮೊಗ್ಗ ಸುಬ್ಬಣ್ಣ ಬನ್ನಿ ಭಾವಗಳೆ ಬನ್ನಿ ನನ್ನೆದೆಗೆ ಕರೆಯುವೆ ಕೈ ಬೀಸಿ ಬನ್ನಿ ಭಾವಗಳೆ ಬನ್ನಿ ನನ್ನೆದೆಗೆ ಕರೆಯುವೆ ಕೈ ಬೀಸಿ ಬತ್ತಿದೆದೆಯಲ್ಲಿ ಬೆಳೆಯಿರಿ ಹಸಿರನು ಬತ್ತಿದೆದೆಯಲ್ಲಿ ಬೆಳೆಯಿರಿ ಹಸಿರನು ಪ್ರೀತಿಯ ಮಳೆ ಸುರಿಸಿ ಪ್ರೀತಿಯ ಮಳೆ ಸುರಿಸಿ ಬನ್ನಿ ಸಂಜೆ ಹೊಂಬಿಸಿಲಿನ ಹೊಳೆಯೊಳು ಮೀಯುವ ಮುಗಿಲಿನಲಿ ಬನ್ನಿ ಸಂಜೆ ಹೊಂಬಿಸಿಲಿನ ಹೊಳೆಯೊಳು ಮೀಯುವ ಮುಗಿಲಿನಲಿ ತವರಿನೆದೆಗೆ…