ಈ ಸುದಿನ ನಿನ್ನ – Ee sudina ninna januma dina Lyrics in kannada – Maanava Daanava Movie song Lyrics
ಚಿತ್ರ: ಮಾನವ ದಾನವ ಗಾಯಕ: ಎಸ್.ಪಿ.ಬಿ ಈ ಸುದಿನ ನಿನ್ನ ಜನುಮದಿನ ಸಂತೋಷದ ಶುಭ ಸುದಿನ.. ಈ ಸುದಿನ ನಿನ್ನ ಜನುಮದಿನ ಹಳೆಯದು ಮರೆಯಲಿ ಹೊಸತಿನಲಿ ಈ ಜೀವನನಲಿಯಲಿ ಹರುಷದಲಿ ಈ ಸುದಿನ ನಿನ್ನ ಜನುಮದಿನ ಸಂತೋಷದ ಶುಭ ಸುದಿನ.. ಈ ಸುದಿನ ನಿನ್ನ ಜನುಮದಿನ ♫♫♫♫♫♫♫♫♫♫♫♫ ನಿಮ್ಮಯ ಪ್ರೀತಿ ಹೂವಿನ ರೀತಿ ಅಂಧಗೆ ಕಣ್ಣನು ತೆರೆಸುವ ಜ್ಯೋತಿ ನಿಮ್ಮಯ ಪ್ರೀತಿ ಹೂವಿನ ರೀತಿ ಅಂಧಗೆ ಕಣ್ಣನು ತೆರೆಸುವ ಜ್ಯೋತಿ ಕಲ್ಲಿನ ಮನಸನು ಕರಗಿಸೊ ಕುಲುಮೆ ಪಾಪವ…