ಅನಾಥ ಮಗುವಾದೆ – Anatha Mguvaade Song Lyrics – Hosa Jeevana
ಚಿತ್ರ: ಹೊಸ ಜೀವನಗಾಯಕ: ಕೆ.ಜೆ. ಯೇಸುದಾಸ್ಸಾಹಿತ್ಯ: ಹಂಸಲೇಖತಾರಾಗಣ: ಶಂಕರ್ ನಾಗ್, ದೀಪಿಕಾಸಂಗೀತ: ಹಂಸಲೇಖ ಅನಾಥ ಮಗುವಾದೆ ನಾನು ಅಪ್ಪನು ಅಮ್ಮನು ಇಲ್ಲಾ ಅಣ್ಣನು ತಮ್ಮನು ಇಲ್ಲಾ ಭಿಕಾರಿ ದೊರೆಯಾದೆ ನಾನು ಅತ್ತರೆ ಮುದ್ಧಿಸೋರಿಲ್ಲಾ ಸತ್ತರೆ ಹೊದ್ದಿಸೋರಿಲ್ಲಾ ಎಂಜಲೇ ಮೃಷ್ಟಾನ್ನವಾಯ್ತು ಬೈಗಳೇ ಮೈಗೂಡಿಹೋಯ್ತು ಈ ಮನಸೇ ಕಲ್ಲಾಗಿ ಹೊಯ್ತು ಅನಾಥ ಮಗುವಾದೆ ನಾನು ಅಪ್ಪನು ಅಮ್ಮನು ಇಲ್ಲಾ ಅಣ್ಣನು ತಮ್ಮನು ಇಲ್ಲಾ… ♬♬♬♬♬♬♬♬♬♬♬♬ 321 ಬೀದಿಗೆ ಒಂದು ನಾಯಿ ಕಾವಲಂತೆ ನಾಯಿಗೂ ಒಂದು ರೊಟ್ಟಿ ಮೀಸಲಂತೆ ನಾಯಿಗೂ ಹೀನನಾದೆ…