ನನ್ನ ಹಣೆಯಲ್ಲಿ – Hitler Kalyana Serial Song Lyrics | Shameer Mudipu | Nanna Haneyalli Ninna Hesarilla Song Lyrics
Singer : Shameer Mudipu Lyrics : Kaviraj Music : Sunaad Gowtham ನನ್ನ ಹಣೆಯಲ್ಲಿ ನಿನ್ನ ಹೆಸರಿಲ್ಲ ಈ ನಿನ್ನ ಪಡೆಯುವ ಪುಣ್ಯ ನನಗಿಲ್ಲ ನೀ ವಿಶಾಲ ಗಗನ ನಾ ಅನಾಥ ಕವನ ಈ ನಮ್ಮ ನಡುವೆ ಈಗೊಂದು ಮೌನ ಆ ಹೂವಿನ ಎಲೆಗೆ ಅಂಟು ಮಂಜಿನ ಹನಿಯು ಬಿಸಿಲಾದ ಕೂಡಲೇ ಕರಗೊ ಕಹಿ ಸತ್ಯವೇ ಕೊನೆಯು ಮತ್ತೆ ಬರಬೇಡ ಎದುರಲ್ಲಿ ಎಲ್ಲೂ ಬಂದರೆ ತಿರುಗಿ ನೀ ನೋಡದೆ ತೆರಳು ನೀ ಕಾಮನಬಿಲ್ಲು…