ಮಾಯಾವಿ – Mayavi Minugu Neenu Song Lyrics | Sanjth Hegde | Sonu Nigam
PK-Music ಗಾಯಕರು: ಸೋನು ನಿಗಮ್, ಸಂಜಿತ್ ಹೆಗ್ಡೆ ಸಂಗೀತ ಮತ್ತು ಸಂಯೋಜನೆ: ಸಂಜಿತ್ ಹೆಗ್ಡೆ ಸಾಹಿತ್ಯ: ನಾಗಾರ್ಜುನ್ ಶರ್ಮಾ ಮಾತಲ್ಲೇ ಮಿಂಚು ತಂದ ನನ್ನವಳೇ ಈ ಮಾಯಾವಿ ಚಂದ್ರನ್ನೇ ಝುಮ್ಕಿ ಮಾಡಿ ಇಟ್ಕೊಂಡಿದ್ಲು ಹಾಯಾಗಿ ಮುದ್ದಾದ ಕಣ್ಣಿಗೊಂದು ಪುಟ್ಟ ಆ ಕೆನ್ನೆಗೊಂದು ನಕ್ಷತ್ರ ತಂದು ಕೊಡಲೇನು ಮಾಯಾವಿ ಮಾಯಾವಿ ಮಿನುಗು ನೀನು ಮುಂಜಾನೆ ಬಿಸಿಲು ನೀನು ಸಾಲದಿರೋ ಹಾಡೂ ನೀನು ಬೇಕೇನಿಸೋ ಸಂಜೇ ನೀನು ಎದೆಯ ದುನಿಗೆ ಬೆಳಕು ನೀನೇ ನೀನಾದೆ ನೀನಾದೆ …