ಭಾರತಾಂಬೆ ನಿನ್ನ ಜನ್ಮದಿನ – Bharathambe ninna Janma dina Lyrics – Veerepaanayka Kannada Movie – Vishnuvardhan – Shruthi
Film: Veerappa Nayka Music: Rajesh Ramnath Lyrics: S Narayan Singer: S P Balasubramanya Artists: Vishnuvardhan, Shruthi Record Label: Anand Audio ಭಾರತಾಂಬೆ ನಿನ್ನ ಜನ್ಮದಿನ ಭಾರತೀಯರ ಶೌರ್ಯ ಮೆರೆದ ದಿನ ಗಂಡೆದೆ ವೀರರಲ್ಲಿ ಗುಂಡಿಗೆ ಪ್ರಾಣ ಚೆಲ್ಲಿ ನಿನ್ನನು ಬಿಡಿಸಿದ ಇದೇ ದಿನ ಜನ್ಮವ ಕೊಡಿಸಿದ ಮಹಾದಿನ ಭಾರತಾಂಬೆ ನಿನ್ನ ಜನ್ಮದಿನ ಭಾರತೀಯರ ಶೌರ್ಯ ಮೆರೆದ ದಿನ ಹೇ… ಹತ್ತಾರು ಭಾಷೆಗಳ ಹೆತ್ತೋಳಮ್ಮ ನಿನ್ನ ಮಡಿಲಲ್ಲಿ ಗಂಗೆ…