ಹೆಜ್ಜೆ ಮೇಲೆ ಹೆಜ್ಜೆ ಇಟ್ಟು – Hejje mele hejje ittu Lyrics – Devotional – S. Janaki –
ಆಲ್ಬಮ್: ಗಜಮುಖ ಗಣಪತಿ ಸಂಗೀತ: ಡಾ. ಜಯಶ್ರೀ ಅರ್ವಿಂದ್ ಸಾಹಿತ್ಯ: ವಿಜಯನರಸಿಂಹ ಗಾಯಕಿ: ಎಸ್ ಜಾನಕಿ ಮ್ಯೂಸಿಕ್ ಲೇಬಲ್: ಸಾಗರ್ ಮ್ಯೂಸಿಕ್ ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ಗೆಜ್ಜೆ ಕುಣಿವ ಸದ್ದಿನಿಂದ ಸಜ್ಜನರ ಮುದ್ದು ಬಾಲ ಗಣಪ ಬಂದನೆ ಬೆನಕ ಬಂದಾನೆ ಕಪಿಲ ಬಂದಾನೆ ಸುಮುಖ ಬಂದಾನೆ ಗಜಕರ್ಣ ಬಂದಾನೆ ಸಿಧ್ಧಿ ಬುಧ್ಧಿ ಸಂವೃದ್ದಿಯ ತಂದು ಸುರಿದನೆ ವಿದ್ಯೆಯ ಸೌಭಾಗ್ಯವಿತ್ತು ವರವ ತಂದಾನೆ ಸಿಧ್ಧಿ ಬುಧ್ಧಿ ಸಂವೃದ್ದಿಯ ತಂದು ಸುರಿದನೆ ವಿದ್ಯೆಯ ಸೌಭಾಗ್ಯವಿತ್ತು ವರವ ತಂದಾನೆ …