Eno Santhosha Eno Ullasa Song Lyrics – Putani Agent 123

PK-Music ಚಿತ್ರ : ಪುಟಾಣಿ ಏಜೆಂಟ್ 123ಎಸ್ ಪಿ ಬಾಲು, ಎಸ್ ಜಾನಕಿ ಏನೋ ಸಂತೋಷ ಏನೋ ಉಲ್ಲಾಸ ಏನೋ ವಿಶೇಷ ಈ ದಿನ ಎಂದೂ ಮುಗಿಯದ ಈ ಪ್ರೇಮಬಂಧನ ಜನ್ಮ ಜನ್ಮದಾ ಈ ಆತ್ಮಬಂಧನ ಏನೋ ಸಂತೋಷ ಏನೋ ಉಲ್ಲಾಸ ಏನೋ ವಿಶೇಷ ಈ ದಿನ ಎಂದೂ ಮುಗಿಯದ ಈ ಪ್ರೇಮಬಂಧನ ಜನ್ಮ ಜನ್ಮದಾ ಈ ಆತ್ಮಬಂಧನ ♫♫♫♫♫♫♫♫♫♫♫♫ ನನ್ನಾಸೆ ನಿನ್ನಾಸೆ ಒಂದಾಗಿ ಸೇರಿ ಏನೇನೋ ಕೋರಿ ಉಯ್ಯಾಲೆ ತಾನಾಡಿದೆ ನಿನ್ನಲ್ಲಿ ನನ್ನಲ್ಲಿ ಒಲವೆಲ್ಲ ಕೂಡಿ…

Read More

ಸೋಲೆ ಇಲ್ಲಾ – Sole Illa Ninna Haadu Song Lyrics in Kannada – Yudda Kaanda

PK-Music ಚಿತ್ರ: ಯುದ್ಧ ಕಾಂಡಗಾಯಕರು:SPB, S. ಜಾನಕಿಸಂಗೀತ : ಹಂಸಲೇಖಸಾಹಿತ್ಯ: ಹಂಸಲೇಖ ಸೋಲೆ ಇಲ್ಲಾ.. ನಿನ್ನ ಹಾಡು ಹಾಡುವಾಗ ಗೆಲುವೇ ಎಲ್ಲಾ.. ನಿನ್ನ ಪ್ರೀತಿ ಕಾಯುವಾಗ ಹಾಡುವ ಈಗ ಜೀವನ ರಾಗ ಲಲಲ ಲಲಲ ಲಲಲ ಹೂವು ಮುಳ್ಳು ಜೋಡಿಯಾಗಿ ಬಾಳೋದೇಕೆ ಹೇಳು ಬೇರೆ ಮಾಡೋ ಕೈಗಳ ಮೇಲೆ ಹೋರಾಡೋಕೆ ಕೇಳು ಜೀವನ ಒಂದು ತೂಗುಯ್ಯಾಲೆ ಯಾಕೆ ನೀನು ಹೇಳು ಭೂಮಿ ಮೇಲೆ ನಮ್ಮ ಬಾಳು ಯುದ್ಧಕಾಂಡ ಕೇಳು ಸೋಲೆ ಇಲ್ಲಾ.. ನಿನ್ನ ಹಾಡು ಹಾಡುವಾಗ ಓಓಓ…

Read More

ನಿನ್ನಾ ರೂಪು ಎದೆಯ ಕಲಕಿ – Ninna Roopu Edeya Kalaki Song lyrics – Parasangada Gendethimma

PK-Music ಚಿತ್ರ: ಪರಸಂಗದ ಗೆಂಡೆತಿಮ್ಮ ಹಾಡಿದವರು: ಎಸ್.ಜಾನಕಿ ನಿನ್ನಾ ರೂಪು ಎದೆಯ ಕಲಕಿ ಕಣ್ಣು ಮಿಂದಾಗ ನಿನ್ನಾ ನೋಟ ಕೂಡಿದಾಗ ಕಂಡೆ ಅನುರಾಗ ಕಂಡೆ ಅನುರಾಗ ಕಂಡೆ ಅನುರಾಗ ♫♫♫♫♫♫♫♫♫♫♫♫ ಮನಸಿನ ಚಿಲುಮೆಯಾಗೆ ಮುಗಿಯದಾಸೆ ಚಿಮ್ಮೈತೆ ಮನಸಿನ ಚಿಲುಮೆಯಾಗೆ ಮುಗಿಯದಾಸೆ ಚಿಮ್ಮೈತೆ ಹೃದಯದ ಕುಲುಮೆಯಾಗೆ ನೂರು ಬಯಕೆ ಸಿಡಿದೈತೆ ನಿನ್ನ ಕಾಣುವ ಭಾವ ಬೆಳೆದು ನನ್ನ ಕನಸು ಕಡೆದೈತೆ ನಿನ್ನಾ ರೂಪು ಎದೆಯ ಕಲಕಿ ಕಣ್ಣು ಮಿಂದಾಗ ನಿನ್ನಾ ನೋಟ ಕೂಡಿದಾಗ ಕಂಡೆ ಅನುರಾಗ ♫♫♫♫♫♫♫♫♫♫♫♫ ತೆರೆಯದ…

Read More

ಆಸೆಯು ಕೈಗೂಡಿತು – Aaseyu Kaigooditu Song Lyrics in kannada – Naanobba Kalla

PK-Music ಚಿತ್ರ: ನಾನೊಬ್ಬ ಕಳ್ಳಸಂಗೀತ: ರಾಜನ್-ನಾಗೇಂದ್ರಗಾಯನ: DR ರಾಜ್‌, S ಜಾನಕಿಸಾಹಿತ್ಯ: ಚಿ.ಉದಯಶಂಕರ್ ಆಸೆಯು ಕೈಗೂಡಿತು ಆಸರೆ ದೊರೆತಾಯಿತು ಚಿಂತೆ ದೂರವಾಯಿತು ಮನಸು ಹಗುರವಾಯಿತು ನಿನ್ನೊಡನೆ ಸ್ನೇಹದಾಸೆ ಒಂದಾಗಿ ಬಾಳುವಾಸೆ ನಿನ್ನೊಡನೆ ಸ್ನೇಹದಾಸೆ ಒಂದಾಗಿ ಬಾಳುವಾಸೆ ಇನ್ನೇನು ಕೇಳೆ ನಿನ್ನ ನನ್ನಾಣೆ ನಂಬು ನನ್ನ ಆಸೆಯು ಕೈಗೂಡಿತು ಆಸರೆ ದೊರೆತಾಯಿತು ♫♫♫♫♫♫♫♫♫♫♫♫ ಕಂದ ನೊಂದು ಅತ್ತಾಗ ಯಾರೂ ಕಾಣದಾದಾಗ ಸಂತೈಸಲೆಂದು ಓಡೋಡಿ ಬರುವ ತಾಯಂತೆ ನೀನು ಬಂದೆ ಗಾಳಿ ಬೀಸಿ ಬಂದಾಗ ಜ್ಯೋತಿ ಹೆದರಿ ಹೋದಾಗ ಆ…

Read More

ರಾಗ ರಂಗು ಮೂಡಿ ಬಂತು – Raaga Rangu Moodi Banthu Kanninaage Song Lyrics in Kannada – Sukha Samsaarakke 12 Sutragalu

PK-Music ಸುಖ ಸಂಸಾರಕ್ಕೆ 12 ಸೂತ್ರಗಳುಗಾಯನ: SPB, S ಜಾನಕಿಸಂಗೀತ : ಚಕ್ರವರ್ತಿಸಾಹಿತ್ಯ: ದೊಡ್ಡರಂಗೇ ಗೌಡ ಲಾ ಲಲಲಾಲಲ 321 ಆ ಹಹಾ ಲಾ ಲಲ ಲಲಾ ಲಾ ಲಲಾ ಲಾ ಲಲ ಲಲಾ ರಾಗ ರಂಗು ಮೂಡಿ ಬಂತು ಕಣ್ಣಿನಾಗೆ ಹೊಯ್ ನೂರೆಂಟು ಆಸೆತಂತು ಬಾಳಿನಾಗೆ ಮಾತು ಮೌನ ಮೀರಿ ಬೆಳದ ಸ್ನೇಹದಾಗೆ.. ಅಂಗ ಸಂಗ ತೋರಿ ಹೊಳೆದ ಮೋಹದಾಗೆ… ಜೀವ ಭಾವ ಹೊಂದಿಕೊಂಡ ಪ್ರೀತಿಯಾಗೆ… ಏನೇನೊ ಕನಸು ಕಂಡೆ ಪ್ರೇಮದಾಗೆ… ಅಂಟು ನಂಟು ತುಂಬಿ ಬಂದ ನೋಟದಾಗೆ… ನಾವ್ ಒಂದಾಗಿ ಬೆರೆತೆ…

Read More

ನಿನ್ನ ಇನ್ನೂ ಅಗಲಿರಲಾರೆ – Ninna Innu Agaliralaare Song Lyrics in Kannada – Andada Aramane

PK-Music ಚಿತ್ರ: ಅಂದದ ಅರಮನೆಪಿ ಜಯಚಂದ್ರನ್, ಎಸ್ ಜಾನಕಿಸಂಗೀತ: ಉಪೇಂದ್ರ ಕುಮಾರ್ಸಾಹಿತ್ಯ: ಚಿ.ಉದಯಶಂಕರ್ ನಿನ್ನ ಇನ್ನೂ ಅಗಲಿರಲಾರೆ ನಿನ್ನ ಬಿಟ್ಟು ಬದುಕಿರಲಾರೆ ನನ್ನಾಣೆ ನಂಬು ನನ್ನ ಓ ನಲ್ಲೇ ಏಕೇ ಏಕೆ ಇನ್ನೂ ನನ್ನಲ್ಲಿ ಈ ರೀತಿ ಸಂಕೋಚ ಪಡುವೆ ನಿನ್ನ ಇನ್ನೂ ಅಗಲಿರಲಾರೆ ನಿನ್ನ ಬಿಟ್ಟು ಬದುಕಿರಲಾರೆ ನನ್ನಾಣೆ ನಂಬು ನನ್ನ ಓ ನಲ್ಲಾ ಇನ್ನೂಇನ್ನೂ ನಾನು ನಿನ್ನಲ್ಲೇ ಎಂದೆಂದೂ ಒಂದಾಗಿ ಇರುವೆ ನಿನ್ನ ಇನ್ನೂ ಅಗಲಿರಲಾರೆ ನಿನ್ನ ಬಿಟ್ಟು ಬದುಕಿರಲಾರೆ ನನ್ನಾಣೆ ನಂಬು ನನ್ನ…

Read More

Sundari Kannal Oru Sethi Song Lyrics in Kannada – Rajani Kanth

PK-Music Song: Sundari Kannal Oru SethiMovie : ThalapathySingers: S. Janaki, S. P. BLyricist: Vaali ಸುಂದರಿ ಕಣ್ಣಾಲ್ ಓರು ಸೇಥಿ ಸೊಲ್ಲಡಿ ಇನ್ನಲ್ ನಲ್ಲ ತೇತಿ ಎನ್ನೈಯೆ ತಂತೇನ್ ಉನಕ್ಕಾಗ ಜೆನ್ಮಮೆ ಕೊಂಡೇನ್ ಆಥರ್ಕಗ ನನ್ ಉನ್ನೈ ನೀಂಗ ಮಾಟ್ಟೇನ್ ನೀಂಗಿನಲ್ ತೂಂಗ ಮಾಟ್ಟೇನ್ ಸೆರ್ನ್ಥಥೆ ನಮ್ ಜೀವನೇ ಸುಂದರಿ ಕಣ್ಣಾಲ್ ಓರು ಸೇಥಿ ಸೊಲ್ಲಡಿ ಇನ್ನಲ್ ನಲ್ಲ ತೇತಿ ಎನ್ನೈಯೆ ತಂತೇನ್ ಉನಕ್ಕಾಗ ಜೆನ್ಮಮೆ ಕೊಂಡೇನ್ ಆಥರ್ಕಗ ♬♬♬♬♬♬♬♬♬♬♬♬ ವೈ ಮೋಜ಼ಿಂತ…

Read More

ನಂದಗೋಕುಲವಾಯಿತು – Nanda Gokulavaayithu Song Lyrics – S Janaki

PK-Music ನಂದಗೋಕುಲವಾಯ್ತು ಗಾಯಕಿ: ಎಸ್. ಜಾನಕಿ ಸಂಗೀತ : ಎಂ. ರಂಗರಾವ್ ಗೀತರಚನೆ: ವಿಜಯ ನರಸಿಂಹ   ಆಆಆಆಆಆಆಆ ಆಆಆಆಆಆಆಆ ಆಆಆಆಆ ಆಆಆಆಆಆಆಆಆಆಆ ಆಆಆಆ ಆಆಆಆ ನಂದಗೋಕುಲವಾಯಿತು ಆನಂದ ಗೋಕುಲವಾಯಿತು ನಂದಗೋಕುಲವಾಯಿತು ಆನಂದ ಗೋಕುಲವಾಯಿತು ಉಡುಪಿ ಇದು ಶ್ರೀ ಹರಿಯ ಮನೆಯೇ ಆಯಿತು ಕನ್ನಡದ ನೆಲವೆಲ್ಲಾ ಧನ್ಯವಾಯಿತು ನಂದಗೋಕುಲವಾಯಿತು ಆನಂದ ಗೋಕುಲವಾಯಿತು ♫♫♫♫♫♫♫♫♫♫♫♫ ಕೀಳುಮೇಲು ಭೇದ ನೀಗಿ ಕೃಷ್ಣನೇ ಬಂದಾ ಭಕ್ತಿ ಪರವಶನಾಗಿ ಕನಕನ ದಿಕ್ಕಿಗೆ ನಿಂದಾ ಕೀಳುಮೇಲು ಭೇದ ನೀಗಿ ಕೃಷ್ಣನೇ ಬಂದಾ ಭಕ್ತಿ ಪರವಶನಾಗಿ…

Read More

Idu Nanna Ninna Premageetha Chinna Lyrics – Premaloka

ಚಿತ್ರ: ಪ್ರೇಮ ಲೋಕಸಂಗೀತ: ಹಂಸಲೇಖಸಾಹಿತ್ಯ: ಹಂಸಲೇಖಗಾಯನ: SPB & S ಜಾನಕಿ ಇದು ನನ್ನ ನಿನ್ನ ಪ್ರೇಮಗೀತೆ ಚಿನ್ನಾ ಇದು ಎಷ್ಟು ಸಾರಿ ಹಾಡಿದರು ಚೆನ್ನಾ ಹೆಣ್ಣು: ಇದು ನಿಲ್ಲಲಾರದೆಂದು ಕೊನೆಯಾಗಲಾರದೆಂದು ಈ ಪ್ರೇಮಲೋಕದಾಗೀತೆಯು ಇದು ನನ್ನ ನಿನ್ನ ಪ್ರೇಮಗೀತೆ ಚಿನ್ನಾ ಇದು ಎಷ್ಟು ಸಾರಿ ಹಾಡಿದರು ಚೆನ್ನಾ ಇದು ನಿಲ್ಲಲಾರದೆಂದು ಕೊನೆಯಾಗಲಾರದೆಂದು ಈ ಪ್ರೇಮಲೋಕದಾಗೀತೆಯು ♬♬♬♬♬♬♬♬♬♬♬♬ 321 ಕೇಳೊ ಸರದಾರಾ ಚುಕ್ಕಿಗಳಂತೆ ನಾನು ನೀನು ಬಾನಿನಲ್ಲಿ ಬಾ ಕೇಳೊ ಹಮ್ಮೀರಾ ಹಕ್ಕಿಗಳಂತೆ ನಾನು ನೀನು ಬಾಳಿನಲ್ಲಿ…

Read More

Nodu Nannomme Nodu Lyrics – Manku Thimma

ಚಿತ್ರ – ಮಂಕುತಿಮ್ಮ ಹಾಡಿದವರು -SPB & S ಜಾನಕಿ ಸಾಹಿತ್ಯ: ಚಿ ಉದಯಶಂಕರ್ ಸಂಗೀತ : ರಾಜನ್ ನಾಗೇಂದ್ರ ನೋಡು ನನ್ನೊಮ್ಮೆ ನೋಡು ನೋಡಿ ಒಲವಿನಲಿ ಹಾಡು ನೋಡು ನನ್ನೊಮ್ಮೆ ನೋಡು ನೋಡಿ ಒಲವಿನಲಿ ಹಾಡು ಆ ರಾಗಕೇ ಮನ ನಲಿಯಲು ಮೈಮರೆಯಲು ದಿನವು ಎಂಥ ಚೆನ್ನ ಎಂದು ನೋಡು ನನ್ನೊಮ್ಮೆ ನೋಡು ನೋಡಿ ಒಲವಿನಲಿ ಹಾಡು ನೋಡು ನನ್ನೊಮ್ಮೆ ನೀ ನೋಡು ನೋಡಿ ಒಲವಿನಲಿ ಹಾಡು ♬♬♬♬♬♬♬♬♬♬♬♬ ನನಗಾಗಿ ಬಳಿ ಬಂದ ಹೆಣ್ಣೆ ನಿನ್ನ…

Read More