ಎಣ್ಣೆನೂ ಸೋಡನೂ – Ennenu sodanu Lyrics in Kannada – Hebbuli Movie song Lyrics
ಚಿತ್ರ: ಹೆಬ್ಬುಲಿ ಎಣ್ಣೆನೂ ಸೋಡನೂ ಎಂತ ಒಳ್ಳೆ ಫ್ರೆಂಡು ಒಂದನೊಂದು ಬಿಟ್ಟು ಎಂದು ಇರೋದಿಲ್ಲ ಹಂಗೆನೆ ನಾನೂನು ನೀನು ಒಳ್ಳೆ ಫ್ರೆಂಡು ಅಣ್ಣ ತಮ್ಮ ಬಂಧು ಬಳಗ ನಾವೆ ಎಲ್ಲ ಫುಲ್ಲು ಬಾಟಲು ಎತ್ತು ಸುಮ್ಮನೆ ಕಂಠಪೂರ್ತಿ ನೀ ಕುಡಿಯೋ ಅಣ್ಣನೆ ನೈಟು ಟೈಟು ಆದಮೇಲೆ ರೋಡೆ ನಮ್ಮನೆ ಮನೆ ಮನೆ ಎಣ್ಣೆ ಬೇಕು ಅಣ್ಣ ಇಷ್ಟೆ ಸಾಕು ರನ್ನ ಕುಡಿಯಬೇಕು ಇನ್ನ ನೀ ನೋಡ್ಕೊ ನಿನ್ನ ಕಣ್ಣ ♬♬♬♬♬♬♬♬♬♬♬♬ ಬ್ಲಾಕ್ ಅಂಡ್ ವೈಟು ಕಣ್ಣು ಫುಲ್ಲು…