Sole Illa Ninna Haadu Lyrics | Yudda Kaanda || S.P. Balasubrahmanyam, Janaki, Hamsalekha
Song: Sole Illa Ninna Haadu Album/Movie: Yudha Kaanda Singer: S.P. Balasubrahmanyam,S. Janaki Music Director: Hamsalekha Lyricist: Hamsalekha Music Label : Lahari Music ಸೋಲೆ ಇಲ್ಲಾ… ನಿನ್ನ ಹಾಡು ಹಾಡುವಾಗ ಗೆಲುವೇ ಎಲ್ಲಾ… ನಿನ್ನ ಪ್ರೀತಿ ಕಾಯುವಾಗ ಹಾಡುವ ಈಗ ಜೀವನ ರಾಗ ಲ ಲ ಲ ಲ ಲ ಲ ಲ ಲ ಲ ಲ ಲ ಲ ಹೂವು ಮುಳ್ಳು ಜೋಡಿಯಾಗಿ ಬಾಳೋದೇಕೆ ಹೇಳು ಬೇರೆ…