ಈ ನಿಂಬೆ ಹಣ್ಣಿನಂತ – Ee Nimbe Hanninantha Hudugi Song Lyrics – Premaloka
ಚಿತ್ರ: ಪ್ರೇಮಲೋಕ ಸಂಗೀತ : ಹಂಸಲೇಖ ಸಾಹಿತ್ಯ: ಹಂಸಲೇಖ ಗಾಯನ: ರಮೇಶ್ ಈ ನಿಂಬೆ ಹಣ್ಣಿನಂತ ಹುಡುಗಿ ಬಂತು ನೋಡೋ ಏ ಬಾಲು ಏ ಬಾಲು ಇದು ರಂಭೆ ಮೇನಕೆಯ ವಂಶದ ಬೆಡಗಿ ನೋಡು ಈ ಮಾಲು ಹೊಸ ಮಾಲು ದಿನ ಬೀದಿಯಲಿ ಬಂದ್ರೆ ನೋಡು ಇಂಥ ಬ್ಯೂಟಿ ತಗೋ ನಮಗೆ ಇಲ್ಲಿ ಬಿತ್ತು ಇಂದು ಪೂರ್ತಿ ಡ್ಯೂಟಿ ದಿನ ಬೀದಿಯಲಿ ಬಂದ್ರೆ ನೋಡು ಇಂಥ ಬ್ಯೂಟಿ ತಗೋ ನಮಗೆ ಇಲ್ಲಿ ಬಿತ್ತು ಇಂದು ಪೂರ್ತಿ ಡ್ಯೂಟಿ…