ಸೋಲೆ ಇಲ್ಲಾ – Sole Illa Ninna Haadu Song Lyrics in Kannada – Yudda Kaanda
PK-Music ಚಿತ್ರ: ಯುದ್ಧ ಕಾಂಡಗಾಯಕರು:SPB, S. ಜಾನಕಿಸಂಗೀತ : ಹಂಸಲೇಖಸಾಹಿತ್ಯ: ಹಂಸಲೇಖ ಸೋಲೆ ಇಲ್ಲಾ.. ನಿನ್ನ ಹಾಡು ಹಾಡುವಾಗ ಗೆಲುವೇ ಎಲ್ಲಾ.. ನಿನ್ನ ಪ್ರೀತಿ ಕಾಯುವಾಗ ಹಾಡುವ ಈಗ ಜೀವನ ರಾಗ ಲಲಲ ಲಲಲ ಲಲಲ ಹೂವು ಮುಳ್ಳು ಜೋಡಿಯಾಗಿ ಬಾಳೋದೇಕೆ ಹೇಳು ಬೇರೆ ಮಾಡೋ ಕೈಗಳ ಮೇಲೆ ಹೋರಾಡೋಕೆ ಕೇಳು ಜೀವನ ಒಂದು ತೂಗುಯ್ಯಾಲೆ ಯಾಕೆ ನೀನು ಹೇಳು ಭೂಮಿ ಮೇಲೆ ನಮ್ಮ ಬಾಳು ಯುದ್ಧಕಾಂಡ ಕೇಳು ಸೋಲೆ ಇಲ್ಲಾ.. ನಿನ್ನ ಹಾಡು ಹಾಡುವಾಗ ಓಓಓ…