ಹಿಂದೂಸ್ಥಾನವು – Hindhu Staanavu endu Mareyada Lyrics – Amrutha Ghalige Kannada Movie – Sridhar – Padma Vasanthi
Film: Amrutha Ghalige Lyrics: Vijayanarasimha Singer: B R Chaya Music Vijaya Bhaskar Artists Ramakrishna, Padmavasanthi Music Label Sandalwood Songs ಹಿಂದೂಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು ಹಿಂದೂಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು ಕನ್ನಡ ಹಿರಿಮೆಯ ಮಗನಾಗು ಕನ್ನಡ ನುಡಿಯಾ ಸಿರಿಯಾಗು ಹಿಂದೂಸ್ಥಾನವು ಎಂದೂ ಮರೆಯದ ಭಾರತ ರತ್ನವು ನೀನಾಗು ಭಾರತ ದೇಶದ ಬಡವರ ಕಂಬನಿ ಒರೆಸುವ ನಾಯಕ ನೀನಾಗು ಭಾರತ ದೇಶದ ಬಡವರ ಕಂಬನಿ ಒರೆಸುವ…