ಒಂದು ಅನುರಾಗದ ಕಾವ್ಯ – Ondu anuragada kavya Song Lyrics in kannada – Shrigandha Movie song Lyrics
ಚಿತ್ರ: ಶ್ರೀಗಂಧ ಒಂದು ಅನುರಾಗದ ಕಾವ್ಯ ಈ ಅಂದ ಕಾವ್ಯದ ಮೈಯ ತುಂಬೆಲ್ಲಾ ಶ್ರೀಗಂಧ ಒಂದು ಅಪರೂಪದ ಶಿಲ್ಪ ಈ ಅಂದ ಶಿಲ್ಪದ ಮೈಯ ತುಂಬೆಲ್ಲಾ ಶ್ರೀಗಂಧ ಶ್ರೀಗಂಧ ಶ್ರೀಗಂಧ ಶ್ರೀಗಂಧ ಈ ಅಂದ ಈ ಅಂದ ಶ್ರೀಗಂಧ ಒಂದು ಅನುರಾಗದ ಕಾವ್ಯ ಈ ಅಂದ ಕಾವ್ಯದ ಮೈಯ ತುಂಬೆಲ್ಲಾ ಶ್ರೀಗಂಧ ♬♬♬♬♬♬♬♬♬♬♬♬♬♬♬♬ ಸರಳವಾಗಿ ಸಾಗುವ ಹೃದಯ ತುಂಬಿ ಅರಳುವ ಕುಸುಮ ಕಾವ್ಯ ಕನ್ನಿಕೆ ಒಂದು ಮೂಕ ಭಂಗಿಗೆ ಕೋಟಿ ಭಾವ ತೆರೆಯುವ ಚತುರ ಶಿಲಾ ಬಾಲಿಕೆ…