ಆಸೆಗಳ ಲೋಕದಲಿ – Aasegla Lokadali Song Lyrics in Kannada – Kavya Kannada Movie

ಸಂಗೀತ: ಸಾಧು ಕೋಕಿಲ ಗಾಯಕ: ಡಾ ರಾಜ್ ಕುಮಾರ್ ಓ…ಓ…ಹೋ… ಓ…ಓ…ಹೋ… ಆ…ಆಆ….ಆ….ಆ….. ಆಸೆಗಳ ಲೋಕದಲಿ ಕತೆಗಳ ಬರೆವಂಥ ಜೀವನದ ಪುಟಗಳಲಿ ವ್ಯಥೆಗಳು ಬೆರೆತಂಥ ಬದುಕೆ ಒಂದು ಕಾವ್ಯಾ… ಆಸೆಗಳ ಲೋಕದಲಿ ಕತೆಗಳ ಬರೆವಂಥ ಜೀವನದ ಪುಟಗಳಲಿ ವ್ಯಥೆಗಳು ಬೆರೆತಂಥ ♫♫♫♫♫♫♫♫♫♫♫♫ ಸೋತಾಗಲೆ ಒಬ್ಬರು ಇಲ್ಲಿ ಇನ್ನೊಬ್ಬರು ಗೆಲ್ಲುವರಲ್ಲಿ ಇದೆ ಯೋಗ ಇದೆ ಭಾಗ್ಯ ಎನುವಂತೆ ಕೈಗೂಡದು ಆಸೆಗಳೆಲ್ಲ ಹಣ್ಣಾಗದು ಹೂಗಳು ಎಲ್ಲ ಇದೆ ಸತ್ಯ ದಿನ ನಿತ್ಯ ಸುಳಿವಂತೆ ಸುಳಿಗಳ ನಡುವಿನ ಬದುಕೆ ಒಂದು ಕಾವ್ಯ…

Read More

ವಂದನೆ ವಂದನೆ – Vandane Vandane Lyrics in kannada – Kavya Kannada Movie song Lyrics

ಚಿತ್ರ: ಕಾವ್ಯ ಸಂಗೀತ: ಸಾಧು ಕೋಕಿಲ ಗಾಯಕ: ಎಸ್ ಪಿ ಬಿ ವಂದನೆ ವಂದನೆ ಸಾವಿರ ವಂದನೆ ಸಾಧನೆ ತೋರಿದ ಜಾಣೆಗೆ ಗೆಲುವಿನ ಬಂಗಾರಿಗೆ ಸೊಬಗಿನ ಸಿಂಗಾರಿಗೆ ವಂದನೆ ವಂದನೆ ವಂದನೆ ವಂದನೆ ವಂದನೆ ಸಾವಿರ ವಂದನೆ ಸಾಧನೆ ತೋರಿದ ಜಾಣೆಗೆ ಗೆಲುವಿನ ಬಂಗಾರಿಗೆ ಸೊಬಗಿನ ಸಿಂಗಾರಿಗೆ ವಂದನೆ ವಂದನೆ ವಂದನೆ ♫♫♫♫♫ ♫♫♫♫♫ ♫♫♫♫♫ ನೀಲಾಂಬರದ ಬೆಳ್ದಿಂಗಳಲಿ ತೇಲಾಡುತಿರೊ ಸೌಂದರ್ಯವು ನೀನೆ ರಂಗೇರಿರುವ ಹೂದೋಟದಲಿ ತೂಗಾಡುತಿರೊ ಮಂದಾರವು ನೀನೆ ನೀಲಾಂಬರದ ಬೆಳ್ದಿಂಗಳಲಿ ತೇಲಾಡುತಿರೊ ಸೌಂದರ್ಯವು ನೀನೆ…

Read More