Journey Song Lyrics in Kannada – 777 Charlie | Rakshit Shetty

PK-Music Music: Nobin Paul Singers: Jassie Gift, Abhinandan Mahishale Lyrics: Kiran Kaverappa Backing Vocals: Pancham Jeeva, Pavan Kumar ಮರಿದಸ ಮರಿದಸ ಮರಿದಸಕನಸಿನೂರ ಸೇರೋ ಮನಕೆ ಗಡಿರೇಖೆ ಇನ್ನೇಕೆಮರಿದಸ ಮರಿದಸ ಮರಿದಸ ಜೀವ್ನ ಮೂರ್ ದಿನದ ಯಾನ ನಂಗೆ ನೀ ನಿಂಗೆ ನಾನೇನಾಹೆದ್ದಾರಿ ದೂರ ತೀರಾ ಸೇರಿ ನೀಡಿದೆ ರಹದಾರಿಬಾನಾಡಿಯಂತೆ ಹಾರುವ ನಡಿಮುಂಜಾವಿಗೆ ಸಂಜೆಗೇ ರಂಗೇರಿದೆಸಣ್ಣ ಸಂತಸಕೆ ಸಂತಸಕೆ ಮನಸು ಮಗುವಂತಾಗಿದೆ ಗುಡು ಗುಡು ಗುಡು ಗಾಡಿಲಿ ಜೊತೆಗಿರೋ ಒಡನಾಡಿ ನೀಗುಡು ಗುಡಿ ನಶೆ…

Read More

ಸಹಪಾಠಿ – Sahapaati Song Lyrics in Kannada & English |777 Charlie | Rakshit Shetty

PK-Music Music : Nobin Paul Singers: Aarna Shetty Backing Vocals: Pooja Rao , Meghana Kulkarni Joshi ಇರು ನೀ ಜೊತೆ ಬದುಕಿನ ತರಗತಿಯೊಳಗೆಸಹಪಾಠಿ ನಾನಾಗಿ ಹಾಜರಿಯ ನೀಡುವೆಹಿಂಬಾಲಿಸಿ ನಾನಿನ್ನ ಓದುವೆನುಇನ್ನಾರಿಗಂತೂ ಹೇಳದಿರೋ ಕಥೆಯೊಂದ ಹೇಳುವೆನೀನೇ ನನ್ನ ಪಾಠವು, ನೀನೆ ಪೂರ್ತಿ ಅಂಕವುನನ್ನ ಬೆರಳನು ಹಿಡಿ ನೀನೇ ಜೋಪಾನ ಮಾಡಿಕೊಸಹಪಾಠಿಯೇ.. ಸಹಪಾಠಿಯೇ.. ಮುದ್ದಾದ ಗುಬ್ಬಿ ಮಾತನು ದಿನ ಆಲಿಸೋ ಗೂಡಂತೆ ನೀನಿರು ನನ್ನ ಜೀವದ ಪುಸ್ತಕದಲಿರೋ ನವಿಲಿನ ಗರಿಯೇ ನೀನುಬಳಿ ಬಂದರೆ ದೋಣಿ ಆಟವ…

Read More

Saptha Sagaradaache Ello – Official Teaser | Rakshit Shetty | Rukmini Vasanth | Hemanth M Rao

Starring: Rakshit Shetty, Rukmini Vasanth, Avinash, Sharath Lohitashwa, Achyutha Kumar, Pavitra Lokesh, Ramesh Indira, Gopal Krishna Deshpande and others. Produced By : Rakshit Shetty Written and Directed By : Hemanth M Rao DOP : Advaitha Gurumurthy Music and Background Score By : Charan Raj Production Designer : Ullas Hydur Writers : Hemanth M Rao and…

Read More

777 Charlie Official Kannada Teaser | Rakshit Shetty | Kiranraj K | Nobin Paul | Paramvah Studios

Starring: Rakshit Shetty, Sangeetha Sringeri, Raj B Shetty, Danish Sait, Bobby Simha and others. Produced By: G S Gupta and Rakshit Shetty Written & Directed By: Kiranraj K Music and Background Score: Nobin Paul DOP: Arvind S Kashyap Editor: Pratheek Shetty Dialogues: Kiranraj K, Raj B Shetty, Abhijit Mahesh Lyrics: Kiran Kaverappa, Nagarjun Sharma, Keerthan…

Read More

ಕಾಗದದ ದೋಣಿಯಲ್ಲಿ – Kaagada Doniyalli Lyrics – Kirik Party Kannada Movie – Rakshith Shetty – B Ajaneesh Lokanath

Music : B Ajaneesh Lokanath ಕಾಗದದ ದೋಣಿಯಲ್ಲಿ ನಾ ಕೂರುವಂತ ಹೊತ್ತಾಯಿತೇ… ಕಾಣಿಸದ ಹನಿಯೊಂದು ಕಣ್ಣಲ್ಲೇ ಕೂತು ಮುತ್ತಾಯಿತೇ… ಹಗುರಾದೀತೇನೋ ನನ್ನೆದೆಯ ಭಾರ ಕಂಡಿತೇನೋ ತಂಪಾದ ತೀರಾ… ಸಿಕ್ಕೀತೆ ಮುಂದಿನ ದಾರಿ ನನ್ನೆಲ್ಲ ಕಲ್ಪನೆ ಮೀರಿ ಇನ್ನೊಂದೆ ವಿಸ್ಮಯ ತೋರಿ ಹಾದಿಯಲಿ ಹೆಕ್ಕಿದ ನೆನಪಿನ ಪುಟ್ಟ ಜೋಳಿಗೆ ಬೆನ್ನಲ್ಲಿದೆ ಆಡದಿರೊ ಸಾವಿರ ಪದಗಳ ಮೂಖ ಸೇತುವೆ ಕಣ್ಮುಂದಿದೆ ಈ ಹೆಜ್ಜೆಯ ಗುರುತೆಲ್ಲವ ಅಳಿಸುತ್ತಿರೋ ಮಳೆಗಾಲವೇ ನಾ ನಿನ್ನಯ ಮಡಿಲಲ್ಲಿರೋ ಬರಿಗಾಲಿನ ಮಗುವಾಗುವೆ ಮನಸಾದೀತೇನೋ ಇನ್ನೂ ಉದಾರ…

Read More

Hands up lyrics – Avane srimannarayana Movie song Lyrics

ಕೇಳಿ ಕಾದಿರುವ ಭಾ೦ದವರೆ ಭುವಿಯಲ್ಲಿ ಅವನ ಅರಿತವರೆ ಯಾರಿಲ್ಲ ಬಿಡಿ ಮುನ್ನುಡಿ ಇದ್ದರದೊಂದು ದಂತ ಕಥೆ ನಾಲ್ಕು ದಿಕ್ಕಿನಲು ಬೇಕವನು ಬಂದೂಕು ಹಿಡಿದ ಮಾನವನು ತಲೆ ಮೇಲಿದೆ ಕಿರೀಟ ತೀರ ಹಠ ಗುರಿ ಬೆನ್ನತ್ತೊ ನೇತಾರನು…. ಗಾಳಿ ಮಾತಿನ ಬಜಾರು ಸುದ್ದಿ ಸಾರಿದೆ ಸುಮಾರು ಪಾತ್ರದ ಪರಿಚಯ ಇರೋರು ಆ… ಬಂದೂಕಿಗೆ ಇದೆ ಘನ ಹೆಸರು ಹ್ಯಾಂಡ್ಸ್ ಅಪ್ ಅದು ಅನವರತ ಹ್ಯಾಂಡ್ಸ್ ಅಪ್ ನಾ ಅಜ್ಞಾತ ಹ್ಯಾಂಡ್ಸ್ ಅಪ್ ಇದೆ ವೇದಾಂತ ಇದು ಚರಿತ್ರೆ ಸೃಷ್ಟಿಸೊ…

Read More

ಮಲಗೆ ಮಲಗೆ – Malage malage Lyrics – Ricky Movie lyrics

ಚಿತ್ರ: ರಿಕ್ಕಿ ನ ನ ನ ನನನ ಹೇ ನನನ ನನ ರೇ.. ನ ನ ನ ನನನ ಹೇ ನನನ ನನ ರೇ.. ಮಲಗೆ ಮಲಗೆ ಹೇ ಮಲಗೆ ಮಲಗೆ ಎದೆಯ ಒಳಗೆ ಎದೆಯ ಒಳಗೆ.. ನನ್ನ ಪಯಣ ನೀ ಸೆಳೆದ ಕಡೆಗೆ ಇರಲಿ ಗಮನ ಈ ಮರುಳ ನಡೆಗೆ ನೀನು ಕಂಡ ಕನಸಿನ ಮನೆಯಲಿ ಒಂದು ಕೋಣೆ ನನಗಿರಲಿ ಸಾವಿರಾರು ಸವಿ ಸವಿ ಬಯಕೆಗೆ ಹೇಗೆ ನಾನು ವಿವರಣೆ ಬರೆಯಲಿ ಮಲಗೆ ಮಲಗೆ ಹೇ…

Read More