ಕಲಿಸು ಗುರುವೆ ಕಲಿಸು – Kalisu Guruve Kalisu Song Lyrics in kannada – Raju Ananthaswamy
PK-Music ಭಾವಗೀತೆ : ಕಲಿಸು ಗುರುವೇಆಲ್ಬಮ್: ಕಲಿಸು ಗುರುವೇಸಾಹಿತ್ಯ: ಎಸ್. ರಾಮನಾಥ ಸಂಗೀತ: ರಾಜು ಅನಂತಸ್ವಾಮಿಗಾಯಕರು: ಮಂಗಳಾ ರವಿ, ನಿತಿನ್ ರಾಜಾರಾಮ್ ಶಾಸ್ತ್ರಿ 321 ಕಲಿಸು ಗುರುವೆ ಕಲಿಸು ಕಲಿಸು ಸದ್ಗುರುವೆ ನೀ ಕಲಿಸು ಕಲಿಸು ಗುರುವೆ ಕಲಿಸು ಕಲಿಸು ಸದ್ಗುರುವೆ ನೀ ಕಲಿಸು ಸುಳ್ಳಿನ ನಡುವೆ ನಾ ಸತ್ಯವನಾಡಲು ಕಲಿಸು ಸುಳ್ಳಿನ ನಡುವೆ ನಾ ಸತ್ಯವನಾಡಲು ಕಲಿಸು ಸ್ವಾರ್ಥದ ನಡುವೆ ನಿಸ್ವಾರ್ಥಿಯಾಗಲು ಕಲಿಸು ಸ್ವಾರ್ಥದ ನಡುವೆ ನಿಸ್ವಾರ್ಥಿಯಾಗಲು ಕಲಿಸು ಅಂಜಿ ನಡೆವರ ನಡುವೆ ಧೀರನಾಗಲು ಕಲಿಸು ಅಂಜಿ ನಡೆವರ ನಡುವೆ ಧೀರನಾಗಲು…