Naa Benkiyante Naa Gaaliyante Song Lyrics – Shankar Guru

PK-Music ಚಿತ್ರ: ಶಂಕರ್ ಗುರುರಚನೆ:ಚಿ. ಉದಯಶಂಕರಸಂಗೀತ: ಉಪೇಂದ್ರ ಕುಮಾರಗಾಯನ: ಡಾ. ರಾಜ್ & ಪಿ.ಬಿ.ಎಸ್ ನಾ ಬೆಂಕಿಯಂತೆ ನಾ ಗಾಳಿಯಂತೆ ಈ ಜೋಡಿ ಮುಂದೆ ವೈರಿ ಉಳಿಯುವನೆ ನಾ ಬೆಂಕಿಯಂತೆ ನಾ ಗಾಳಿಯಂತೆ ಈ ಜೋಡಿ ಮುಂದೆ ವೈರಿ ಉಳಿಯುವನೆ ♬♬♬♬♬♬♬♬♬♬♬♬ ಸೂರ್ಯ ಬಾನಿಂದ ಓಡಿ ಬಂದಂತೆ ನೀನು ಬಂದಾಗ ನನಗಾಯ್ತು ಮಿಂಚು ಮೇಲಿಂದ ಜಾರಿ ಬಂದಂತೆ ನಿನ್ನ ಕಂಡಾಗ ನನಗಾಯ್ತು ಒಂದೇ ಬಳ್ಳಿ ತಂದ ಜೋಡಿ ಹೂವು ನಾವು ಹಾ. ಒಂದೇ ಬಳ್ಳಿ ತಂದ ಜೋಡಿ…

Read More

Naavikanaaro Nadesuvanello Song Lyrics in Kannada – Kula Gowrava

PK-Music ಚಿತ್ರ: ಕುಲಗೌರವಗಾಯಕರು: ಪಿ. ನಾಗೇಶ್ವರ ರಾವ್ಸಂಗೀತ : ಟಿ.ಜಿ. ಲಿಂಗಪ್ಪಸಾಹಿತ್ಯ: ವಿಜಯನಾರಸಿಂಹ ನಾವಿಕನಾರೋ ನಡೆಸುವನೆಲ್ಲೋ ಸಾಗಿದೆ ಜೀವನ ನೌಕೆ ನಾವಿಕನಾರೋ ನಡೆಸುವನೆಲ್ಲೋ ಸಾಗಿದೆ ಜೀವನ ನೌಕೆ ನಾವಿಕನಾರೋ ನಡೆಸುವನೆಲ್ಲೋ ಸಾಗಿದೆ ಜೀವನ ನೌಕೆ ಆಸೆಯ ಅಲೆಗಳ ಏರಿಳಿತದಲಿ ಬಾಳಿನ ಬೆಳಕೇ ನಂಬಿಕೆ ಬಾಳಿನ ಬೆಳಕೇ ನಂಬಿಕೆ ನಾವಿಕನಾರೋ ನಡೆಸುವನೆಲ್ಲೋ ಸಾಗಿದೆ ಜೀವನ ನೌಕೆ ♬♬♬♬♬♬♬♬♬♬♬♬ ಕಲೆಯಲಿ ಕಲೆತು ಸಿರಿತನ ತೊರೆದು ಒಲವನು ಅರಿಯದ ಜೀವ ಕರುಳಿನ ಕುಡಿಗೆ ನೆರಳನು ಕಾಣದು ತಾಳಿದೆ ಬೇಗುದಿ ನೋವ ನಾಳಿನ ಆಸೆಯ ನಂಬಿಕೆ ನೀಡಿ ನಗುತಿದೆ ಮೇಲಿನ ದೈವ ನಾವಿಕನಾರೋ ನಡೆಸುವನೆಲ್ಲೋ…

Read More

Nagutha Haadale Alutha Haadale Song Lyrics in Kannada – Uyyale Kannada Movie

ಚಿತ್ರ: ಉಯ್ಯಾಲೆ ನಗುತಾ ಹಾಡಲೇ ಅಳುತಾ ಹಾಡಲೇ ಮನವು ಅಳುತಿರೇ ಮುಖದಿ ಗೀತೆ ಹಾಡಲೇ ನಗುತಾ ಹಾಡಲೇ ಅಳುತಾ ಹಾಡಲೇ ಮನವು ಅಳುತಿರೇ ಮುಖದಿ ಗೀತೆ ಹಾಡಲೇ ♬♬♬♬♬♬♬♬♬♬♬♬ ಮುರುಳಿಯೇ ಒಡೆದಿರೆ ಮಧುರನಾದ ನುಡಿಸಲೇ ಪ್ರೀತಿಯಾ ದಾಹಕೆ ಕಣ್ಣನೀರ ಕುಡಿಸಲೇ ಗಾಳಿಯಾ ನಡುವೆಯೇ ಪ್ರೀತಿ ದೀಪಾ ಹಿಡಿಯಲೇ ಏಕೆ ಇಂಥ ಶೋಧನೆ ಎಂದು ವಿಧಿಯಾ ಕೇಳಲೇ ನಗುತಾ ಹಾಡಲೇ ಅಳುತಾ ಹಾಡಲೇ ಮನವು ಅಳುತಿರೇ ಮುಖದಿ ಗೀತೆ ಹಾಡಲೇ ♬♬♬♬♬♬♬♬♬♬♬♬ ಅಂದಿನ ದಿನಗಳು ಕನಸು ಎಂದು ತಿಳಿಯಲೇ ಕತ್ತಲೆ ಕಂಡರು ಬೆಳಕು ಎಂದು ಭ್ರಮಿಸಲೇ ಅಂದಿನ…

Read More

ಆ ರತಿಯೇ – Aa Rathiye Dharegilidante Song Lyrics in Kannada – Dhruva Taare

ಚಿತ್ರ: ಧೃವತಾರೆಸಾಹಿತ್ಯ : ಚಿ  ಉದಯಶಂಕರ್ಸಂಗೀತ : ಉಪೇಂದ್ರಕುಮಾರ್ ಆ ರತಿಯೇ ಧರೆಗಿಳಿದಂತೆ ಆ ಮದನ ನಗುತಿರುವಂತೆ ಕಲ್ಲು ಮುಳ್ಳೆಲ್ಲ ಬಳ್ಳಿ ಮೊಗ್ಗೆಲ್ಲ ಹೂಬಾಣವಾಯಿತು ಎನಿಸುತಿದೆ ಆ ರತಿಯೇ ಧರೆಗಿಳಿದಂತೆ ಆ ಮದನ ನಗುತಿರುವಂತೆ ಕಲ್ಲು ಮುಳ್ಳೆಲ್ಲ ಬಳ್ಳಿ ಮೊಗ್ಗೆಲ್ಲ ಹೂಬಾಣವಾಯಿತು ಎನಿಸುತಿದೆ ♫♫♫♫♫♫♫♫♫♫♫♫♫ ಮಾಮರ ತೂಗುತ ಚಾಮರ ಹಾಕುತ ಪರಿಮಳ ಎಲ್ಲೆಡೆ ಚೆಲ್ಲುತಿರೆ ಗಗನದ ಅಂಚಲಿ ರಂಗನು ಚೆಲ್ಲುತ ಸಂಧ್ಯೆಯು ನಾಟ್ಯವ ಆಡುತಿರೆ ಪ್ರಣಯದ ಕಾಲ ಬಂತು ನೋಡಿ ಎಂದು ಹಾಡಿ ಕೋಗಿಲೆಯು ನಲ ಆ…

Read More

ಆಸೆ ಹೇಳುವಾಸೆ – Aase Heluvaase Song Lyrics in Kannada – Huliya Haalina Mevu

ಹುಲಿಯ ಹಾಲಿನ ಮೇವುಸಾಹಿತ್ಯ: ಚಿ ಉದಯಶಂಕರಸಂಗೀತ: ಜಿ.ಕೆ. ವೆಂಕಟೇಶ್ಡಾ.ರಾಜ್‍, ಪಿ.ಸುಶೀಲ & ಎಸ್ ಜಾನಕಿ ಆಸೆ ಹೇಳುವಾಸೆ ಆಸೆ ಹೇಳುವಾಸೆ ಹೇಳಲಾರೆ ನಾನು ತಾಳಲಾರೆನನ್ನ ಇನಿಯನಾಟಾ ಹುಂಹುಂಹುಂ ಹುಂಆಸೆ ಹೇಳುವಾಸೆಹೇಳಲಾರೆ ನಾನು ತಾಳಲಾರೆನನ್ನ ನಲ್ಲನಾಟಾ ಚೆಂದುಟಿಯನೂಹಾಹಾಹಾಹಾಇರುಳಲಿ ಮಲಗಲುಬೀಸೋ ತಂಗಾಳಿ ಕಂಪನು ತರದಿರೆನಾ ಸೋತೆನೂಏನೋ ಬೇಕೆಂಬಬಯಕೆಯ ಬಿಸಿಯಲಿನನ್ನಾ ಕಣ್ಣಲ್ಲೇ ಕರಗಿದ ಇನಿಯನಬಾ ಎಂದೆನೂಓಡಿ ಬಂದನು ಎದುರಲ್ಲಿ ನಿಂತನುಆಸೆ ಅರಿತೆನು ಬಾ ನಲ್ಲೆ ಅಂದನುಬೇಡ ಎಂದರೇನಾ ಬಿಡುವೆನೇ ನಿನ್ನನೂಆಸೆ ಹೇಳುವಾಸೆ ಹೇಳಲಾರೆನಾನು ತಾಳಲಾರೆನನ್ನ ನಲ್ಲನಾಟಾಹುಂಹುಂಹುಂ ಹುಂ♫♫♫♫♫♫♫♫♫♫♫♫ಬೇಕು ಬೇಕೆಂಬ ಆತುರ ಕಾತುರನಾ…

Read More

ಇದೇ ನೋಟ ಇದೇ ಆಟ – Ide Nota Ide Aata Song Lyrics – Ade Kannu

ಚಿತ್ರ : ಅದೇ ಕಣ್ಣುಸಂಗೀತ: ಜಿ.ಕೆ ವೆಂಕಟೇಶಗಾಯನ: ಡಾ. ರಾಜ್, ವಾಣಿ ಜಯರಾಂಸಾಹಿತ್ಯ: ಚಿ. ಉದಯಶಂಕರ್ ಇದೇ ನೋಟ ಇದೇ ಆಟ ಇದೇ ನೋಟ ಇದೇ ಆಟ ಕಂಡಂದೆ ಚೆಲುವೆ ನಾ ಸೋತೆ ಕಂಡಂದೆ ಚೆಲುವೆ ನಾ ಸೋತೆ ಅಂದು ನಿನ್ನ ಮಾತು ಕೇಳಿ ಬೆರಗಾದೆನು ಇಂದು ನಿನ್ನ ಸ್ನೇಹ ಕಂಡು ಮನಸೋತೆನು ಅಂದು ನಿನ್ನ ಮಾತು ಕೇಳಿ ಬೆರಗಾದೆನು ಇಂದು ನಿನ್ನ ಸ್ನೇಹ ಕಂಡು ಮನಸೋತೆನು ಇದೇ ನೋಟ ಇದೇ ಆಟ ಕಂಡಂದೆ ಚೆಲುವ ನಾ…

Read More

ಸತ್ಯಭಾಮೆ ಸತ್ಯಭಾಮೆ – Sathyabhame Sathyabhame Song Lyrics in kannada – Ravichandra

ಚಿತ್ರ: ರವಿಚಂದ್ರ ರಚನೆ: ಚಿ ಉದಯಶಂಕರ್ಸಂಗೀತ: ಉಪೇಂದ್ರಕುಮಾರ್ಗಾಯಕರು: ಡಾ ರಾಜ್ ಕುಮಾರ್ ಆಆಆಆ ಕಂಡೊಡನೆ ಕರ ಪಿಡಿದು ಕಲ್ಪಿಸದಾ ಸುಖ ಕೊಡುವ ಭಾಮೆಯಲಿ.. ಇಂದೇನು‌ ಕೋಪವೋ ಕಾಣೇ ಆಆಆಆಆಆಆ ಭಾಮಾಮಣಿ ಚಿಂತಾಮಣಿ ಕಾಮನರಗಿಣಿ ಮುತ್ತಿನ ಮಣಿ ಕರಿಮಣಿ ರಿಮಣಿ ಮಣೀ ಣೀ ರಾಣೀ  ರಾಣೀ ಸತ್ಯಭಾಮೇ ಸತ್ಯಭಾಮೆ ಸತ್ಯಭಾಮೆ ಕೋಪವೇನೇ ನನ್ನಲಿ ಸತ್ಯಭಾಮೆ ಸತ್ಯಭಾಮೆ ಕೋಪವೇನೇ ನನ್ನಲಿ ಸರಸಕೆ ಕರೆದರೆ ವಿರಸವ ತೋರುವೆ ಏಕೆ ನನ್ನಲಿ ಸರಸಕೆ ಕರೆದರೆ ವಿರಸವ ತೋರುವೆ ಏಕೆ ನನ್ನಲಿ ಏಕೆ ನನ್ನಲಿ ಏಕೆ ನನ್ನಲಿ ಸತ್ಯಭಾಮೆ ಸತ್ಯಭಾಮೆ ಕೋಪವೇನೇ ನನ್ನಲಿ ನನ್ನಲಿ…

Read More

ನನ್ನ ನೀನು ಗೆಲ್ಲಲಾರೆ – Nanna Neenu Gellalaare Song Lyrics in Kannada – Nee Nanna Gellalaare

ಚಿತ್ರ: ನೀ ನನ್ನ ಗೆಲ್ಲಲಾರೆ ಗಾಯಕರು: ಡಾ|| ರಾಜ್ & S.ಜಾನಕಿ ಸಂಗೀತ: ಇಳಯರಾಜ ಸಾಹಿತ್ಯ: ಚಿ.ಉದಯಶಂಕರ್ ಪಬಪಾ… ಪ ಪ ಪಪಪಪಪಪ ಪಪಬಾ ಹುಂ… ಹಾಡಿ ಆಹಾ…ಹ್ಹ್ಂಹ್ಹ್ಂ ನ ನ ನಾ… ನಾ… ನಾ…ಆಆಆಆಆ ಪಬಪಾ… ಪ ಪ ಪ ಪ ಪ ಪ ಪ ಪಬ ಪಬ ಪಬ ಪಬ ಪಾ….. ಹುಂಹುಂಹುಂ..ಆ..ಆ..ಆ ಪಬಪಾ…….. ಪ ಪ ಪಪಪಪಪಪಪಬ ನನ್ನ ನೀನು ಗೆಲ್ಲಲಾರೆ ಹೇ.. ಓ ನನ್ನ ನೀನು ಗೆಲ್ಲಲಾರೆ ತಿಳಿದು ತಿಳಿದು ಛಲವೇತಕೆ…

Read More

ಇದು ರಾಮ ಮಂದಿರ – Idu Raama Mandira Song Lyrics in Kannada – Ravichandra

PK-Music Song: Idu Raama Mandira Album/Movie: Ravi Chandra Singer: Dr Rajkumar, Sulochana Music Director: Upendra Kumar Lyricist: Chi Udayashankar Music Label: MRT Music   ಇದು ರಾಮ ಮಂದಿರಹೂಂ ಆಮೇಲೆನೀ… ರಾಮಚಂದಿರ ಇದು ರಾಮ ಮಂದಿರನೀ… ರಾಮಚಂದಿರಜೊತೆಯಾಗಿ ನೀನಿರಲುಬಾಳು ಸಹಜ ಸುಂದರಾಇದು ರಾಮ ಮಂದಿರನೀ… ರಾಮಚಂದಿರ ಸ್ವಾಮಿ ನಿನ್ನ ಕಂಗಳಲಿಸ್ವಾಮಿ ನಿನ್ನ ಕಂಗಳಲಿಚಂದ್ರೋದಯ ಕಾಣುವೇಸ್ವಾಮಿ ನಿನ್ನ ನಗುವಲಿಅರುಣೋದಯ ನೋಡುವೇಸರಸದಲ್ಲಿ ಚತುರ ಚತುರಸರಸದಲ್ಲಿ ಚತುರ ಚತುರನಿನ್ನ ಸ್ನೇಹ ಅಮರನಿನ್ನ ಬಾಳ  ಕಮಲದಲೀನಾನು ನಲಿವ…

Read More

ಮಕ್ಕಳು ಬೇಕು – Makkalu Beku Anthaare Song Lyrics in Kannada

ಚಿತ್ರ : ಹೆತ್ತವರು ಹಾಡಿದವರು : ಡಾ. ರಾಜ್ ಕುಮಾರ್ಸಂಗೀತ : ಹಂಸಲೇಖಸಾಹಿತ್ಯ : ಹಂಸಲೇಖ ಮಕ್ಕಳು ಬೇಕು ಅಂತಾರೆ ಮಕ್ಕಳು ಇರದವರು ಮಕ್ಕಳೆ ಇರದವರು ಮಕ್ಕಳೆ ಬೇಡ ಅಂತಾರೆ ಮಕ್ಕಳ ಹೆತ್ತವರು ಮಕ್ಕಳ ಹೆತ್ತವರು ಈ ಭೂಮೀಲಿ ಆನಂದ ಇವರಿಂದ ಈ ಬಾಳಲ್ಲಿ ಕಣ್ಣೀರು ಇವರಿಂದ ಮಕ್ಕಳು ಬೇಕು ಅಂತಾರೆ ಮಕ್ಕಳು ಇರದವರು ಮಕ್ಕಳೆ ಇರದವರು ಮಕ್ಕಳೆ ಬೇಡ ಅಂತಾರೆ ಮಕ್ಕಳ ಹೆತ್ತವರು ಮಕ್ಕಳ ಹೆತ್ತವರು ♫♫♫♫♫♫♫♫♫♫♫♫ ಹೆತ್ತವರನ್ನು ಪ್ರೀತಿಸಿದ ಮಕ್ಕಳು ಕಾಡೊಳಗೆ ಹೆತ್ತವರನ್ನು ನೋಯಿಸಿದ…

Read More