ಮಾನವ ಮೂಳೆ ಮಾಂಸದ ತಡಿಕೆ – Maanava Moole Maamsada Thadike Song Lyrics – Bhaktha Kumbara Kannada Movie
ಚಿತ್ರ: ಭಕ್ತ ಕುಂಬಾರ ಪರತತ್ವವನು ಬಲ್ಲ ಪಂಡಿತನು ನಾನಲ್ಲ ಹರಿನಾಮವೊಂದುಳಿದು ನನಗೇನು ತಿಳಿದಿಲ್ಲ ನನಗೇನು ತಿಳಿದಿಲ್ಲ ಮಾನವ ದೇಹವು ಮೂಳೆ ಮಾಂಸದ ತಡಿಕೆ ಮಾನವ ಮೂಳೆ ಮಾಂಸದ ತಡಿಕೆ ಇದರ ಮೇಲಿದೆ ತೊದಲಿನ ಹೊದಿಕೆ ತುಂಬಿದೆ ಒಳಗೆ ಕಾಮಾದಿ ಬಯಕೆ ಮಾನವ ಮೂಳೆ ಮಾಂಸದ ತಡಿಕೆ ನವ ಮಾಸಗಳು ಹೊಲಸಲಿ ಕಳೆದು ಆಆಆಆಆಆಆಆ ನವ ರಂಧ್ರಗಳಾ ತಳೆದು ಬೆಳೆದು ಬಂದಿದೆ ಭುವಿಗೆ ಈ ನರ ಬೊಂಬೆ ನಂಬಲು ಏನಿದೆ ಸೌಭಾಗ್ಯವೆಂದೆ ಮಾನವ ಮೂಳೆ ಮಾಂಸದ ತಡಿಕೆ ದೇಹವು…