ಓ ನಲ್ಲೆ ಸವಿನುಡಿಯ – O nalle savinudiya Lyrics in Kannada – Druvathaare Kannada Movie Songs Lyrics
ಚಿತ್ರ: ಧೃವತಾರೆ ಗಾಯನ : ಡಾ.ರಾಜ್, ವಾಣಿ ಜೈರಾಂ ಓ ನಲ್ಲೆ… ಸವಿನುಡಿಯ ಹೇಳೆ ಮಾತಲ್ಲೇ ಹೊಸ ಹರುಷ ನೀಡೆ ಬದುಕಲ್ಲಿ ಇಂದು ಸಡಗರವ ನೀ ತಂದೆ ನನಗೆ ಓ ನಲ್ಲೆ… ಸವಿನುಡಿಯ ಹೇಳೆ ಮಾತಲ್ಲಿ ಹೊಸ ಹರುಷ ನೀಡಿ ಬದುಕಲ್ಲಿ ಇಂದು ಸಡಗರವ ನೀ ತಂದೆ ನನಗೆ ಓ ನಲ್ಲೆ… ಸವಿನುಡಿಯ ಹೇಳೆ ♫♫♫♫♫♫♫♫♫♫♫♫ ನಿನ್ನಾ ನಯನದಲ್ಲಿ ಏನೋ ಕಾಂತಿ ನನ್ನ ಸೆಳೆವಂತೆ ನಿನ್ನಾ ಅಧರದಲ್ಲಿ ಏನೋ ಹೊಳಪು ನನ್ನ ಕರೆವಂತೆ ನಿನ್ನಾ ಬಯಕೆ ಏನು…