ಲಕ್ಷ್ಮೀ ಬಾರಮ್ಮ – Lakshmi Baaramma Bhagyalakshmi Baaramma Song Lyrics in Kannada – Jeevana chaithra Kannada Movie

ಚಿತ್ರ: ಜೀವನ ಚೈತ್ರ ಸಂಗೀತ: ಉಪೇಂದ್ರ ಕುಮಾರ್ ಗಾಯಕರು: ಡಾ. ರಾಜ್, ಮಂಜುಳ ಸಾಹಿತ್ಯ: ಚಿ. ಉದಯಶಂಕರ್   ಲಕ್ಷ್ಮೀ ಬಾರಮ್ಮ ಭಾಗ್ಯಲಕ್ಷ್ಮಿ ಬಾರಮ್ಮ ಲಕ್ಷ್ಮೀ ಬಾರಮ್ಮ ಭಾಗ್ಯಲಕ್ಷ್ಮಿ ಬಾರಮ್ಮ ಬೆಳಗಲು ಮನೆಯನ್ನು ಸಿರಿದೇವಿಯೇ ಲಕ್ಷ್ಮೀ ಬಾರಮ್ಮ ಭಾಗ್ಯಲಕ್ಷ್ಮಿ ಬಾರಮ್ಮ ಕಾಲಲಿ ಕಿರುಗೆಜ್ಜೆ ಘಲುಘಲು ಎಂದಾಗ ಕಾಲಲಿ ಕಿರುಗೆಜ್ಜೆ ಘಲುಘಲು ಎಂದಾಗ ಮನೆಯಲಿ ನೂರು ವೀಣೆ ನಾದ ಹೊಮ್ಮಿ ಚಿಮ್ಮಲೀ ಲಕ್ಷ್ಮೀ ಬಾರಮ್ಮ ಭಾಗ್ಯಲಕ್ಷ್ಮಿ ಬಾರಮ್ಮ ಬೆಳಗಲು ಮನೆಯನ್ನು ಸಿರಿದೇವಿಯೇ ♫♫♫♫♫♫♫♫♫♫♫♫ ಅನುಗಾಲ ಜೊತೆಯಾಗಿ ನಮ್ಮ ಹರಿಯನ್ನು…

Read More

ನಗಲಾರದೇ ಅಳಲಾರದೇ – Nagalaarade Alalaarade Song Lyrics in Kannada – Shruthi Seridaaga Kannada Movie

ಚಿತ್ರ: ಶೃತಿ ಸೇರಿದಾಗ ನಗಲಾರದೇ… ಅಳಲಾರದೇ… ತೊಳಲಾಡಿದೆ ಜೀವಾ … ನಗಲಾರದೇ ಅಳಲಾರದೇ ತೊಳಲಾಡಿದೆ ಜೀವಾ ಬರಿ ಮಾತಲಿ ಹೇಳಲಾಗದೇ ಮನದಾಳದಾ ನೋವಾ ♫♫♫♫♫♫♫♫♫♫♫♫ ದಿನಕ್ಕೊಂದು ಬಣ್ಣ ಕ್ಷಣಕ್ಕೊಂದು ಬಣ್ಣ ಏನೇನೋ ವೇಷ ಮಾತಲ್ಲಿ ಮೋಸ ದಿನಕ್ಕೊಂದು ಬಣ್ಣ ಕ್ಷಣಕ್ಕೊಂದು ಬಣ್ಣ ಏನೇನೋ ವೇಷ ಮಾತಲ್ಲಿ ಮೋಸ ಆ ಮಾತನೆಲ್ಲಾ ನಿಜವೆಂದು ನಂಬಿ ಆ ಮಾತನೆಲ್ಲಾ ನಿಜವೆಂದು ನಂಬಿ ಮನದಾಸೆಯೇ… ಮಣ್ಣಾಯಿತೇ… ಮನದಾಸೆಯೇ ಮಣ್ಣಾಯಿತೇ ಮನ ನೆಮ್ಮದಿ ದೂರಾಯಿತೇ ನಗಲಾರದೇ ಅಳಲಾರದೇ ತೊಳಲಾಡಿದೆ ಜೀವಾ.. ♫♫♫♫♫♫♫♫♫♫♫♫ ನಿಜವಾದ…

Read More

ನಾನಿರುವುದೆ ನಿಮಗಾಗೀ – Naaniruvude Nimagaagi Song Lyrics in Kannada – Mayura Kannada Movie Songs Lyrics

ಚಿತ್ರ: ಮಯೂರ ನಾನಿರುವುದೆ ನಿಮಗಾಗೀ ನಾನಿರುವುದೆ ನಿಮಗಾಗೀ ನಾಡಿರುವುದು ನಮಗಾಗೀ ಕಣ್ಣೀರೇಕೇ ಬಿಸಿಯುಸಿರೇಕೇ ಕಣ್ಣೀರೇಕೆ ಬಿಸಿಯುಸಿರೇಕೆ ಬಾಳುವಿರೆಲ್ಲ ಹಾಯಾಗಿ ಬಾಳುವಿರೆಲ್ಲ ಹಾಯಾಗೀ ನಾನಿರುವುದೆ ನಿಮಗಾಗೀ ♫♫♫♫♫♫♫♫♫♫♫♫ ಒಂದೇ ನಾಡಿನ ಮಕ್ಕಳು ನಾವು ಸೋದರರಂತೆ ನಾವೆಲ್ಲಾ ಒಂದೇ ನಾಡಿನ ಮಕ್ಕಳು ನಾವು ಸೋದರರಂತೆ ನಾವೆಲ್ಲಾ ನಿಮ್ಮೊಡನಿಂದೂ ನಾನೂ ನೊಂದೂ ನಿಮ್ಮೊಡನಿಂದು ನಾನೂ ನೊಂದು ಮಿಡಿದಾ ಕಂಬನಿ ಆರಿಲ್ಲಾ ಭರವಸೆ ನೀಡುವೆ ಇಂದು ನಾ ನಿಮ್ಮೊಡನಿರುವೆನು ಎಂದು ಭರವಸೆ ನೀಡುವೆ ಇಂದು ನಾ ನಿಮ್ಮೊಡನಿರುವೆನು ಎಂದು ತಾಯಿಯ ಆಣೆ ನಿಮ್ಮನು…

Read More

ಥೈ ಥೈ ಥೈ ಥೈ ಬಂಗಾರಿ – Thai Thai Bangari Song Lyrics in Kannada – Girikanye Kannada Movie Songs Lyrics

ಚಿತ್ರ: ಗಿರಿಕನ್ಯೆ ಸಂಗೀತ: ರಾಜನ್ ನಾಗೇಂದ್ರ ಸಾಹಿತ್ಯ: ಚಿ.ಉದಯ್ ಶಂಕರ್ ಗಾಯಕರು: ಡಾ.ರಾಜಕುಮಾರ್ ಥೈ ಥೈ ಥೈ ಥೈ ಬಂಗಾರಿ ಸೈ ಸೈ ಸೈ ಎನ್ನು ಸಿಂಗಾರಿ ಥೈ ಥೈ ಥೈ ಥೈ ಬಂಗಾರಿ ಅಲೆಲೆ ಸೈ ಸೈ ಸೈ ಎನ್ನು ಸಿಂಗಾರಿ ಬೆಟ್ಟಾದ ಮೇಲಿಂದ ಓಡೋಡಿ ಬಂದಂಥ ಕಾವೇರಿ… ವೈಯಾರಿ ಹಾಡಿ ನಲಿ ನಲಿ ಮಯೂರಿ ಹಾಡಿ ನಲಿ ನಲಿ ಮಯೂರಿ ಥೈ ಥೈ ಥೈ ಥೈ ಬಂಗಾರಿ ಸೈ ಸೈ ಸೈ ಎನ್ನು ಸಿಂಗಾರಿ…

Read More

ತಂದಾನ ತಂದಾನ – Thandaana Thandaana Song Lyrics in Kannada – Parashurama Kannada Movie Song Lyrics

ಚಿತ್ರ: ಪರಶುರಾಮ  ತಂದಾನ ತಂದಾನ ಈ ಅಂದ ತಂದಾನ ಚಂದಾನ ಚಂದಾನ ನಾನೀಗ ಚಂದಾನ ಬಾ ಬಾರೋ ಹೇಳು ನನ್ನ ರಾಜ್ ಕುಮಾರ ನನ್ನ ರಾಜ್ ಕುಮಾರ ಹತ್ತೂರಲ್ಲಿ ನಿನ್ನಂಥ ಗಂಡ್ಯಾರಿಲ್ಲಿ ನೀನಿದ್ದುರಲ್ಲಿ ನೂರೆಂಟು ದಂಡ್ಯಾಕಿಲ್ಲಿ ತಂದಾನ ತಂದಾನ ಈ ಅಂದ ತಂದಾನ ದಂತಾನ ದಂತಾನ ನಿನ್ನ ಮೈಯ್ಯಿ ದಂತಾನ ಬಾ ಬಾರೆ ಕೇಳು ನನ್ನ ರಾಜ್ ಕುಮಾರಿ ನನ್ನ ರಾಜ್ ಕುಮಾರಿ ಹತ್ತೂರಲ್ಲಿ ನಿನ್ನಂಥ ಹೆಣ್ಣ್ಯಾರಿಲ್ಲಿ ನೀನಿದ್ದುರಲ್ಲಿ ನವಿಲಿನ ಹೆಸರ್ ಯಾಕಿಲ್ಲಿ ♫♫♫♫♫♫♫♫♫♫♫♫ ಗುಹೆಯ ಮ್ಯಾಲೆ…

Read More

ಬೇರೆ ಏನು ಬೇಡ ಎಂದಿಗೂ – Bere enu beda endigu Song Lyrics in Kannada – Haavina hede Kannada Movie Songs Lyrics

ಚಿತ್ರ : ಹಾವಿನ ಹೆಡೆ ಗಾಯಕರು : ಡಾ||ರಾಜ್ ಕುಮಾರ್ ಮತ್ತು ವಾಣಿ ಜಯರಾಮ್ ಸಂಗೀತ : ಜಿ.ಕೆ . ವೆಂಕಟೇಶ್ ಬೇರೆ ಏನು ಬೇಡ ಎಂದಿಗೂ ನೀನು ನನ್ನವಳಾಗೂ ಇನ್ನೇನನು ನಾ ಕೇಳೆನು ಚಿನ್ನ ನಾ ಕೇಳೆನು ಬೇರೆ ಏನು ಬೇಡ ಎಂದಿಗೂ ನೀನು ನನ್ನವಳಾಗೂ ಇನ್ನೇನನು ನಾ ಕೇಳೆನು ಚಿನ್ನ ನಾ ಕೇಳೆನು ಆ… ಆಆಹಾ…. ಆಆಆ ಆಆಆಆ ಹಾ ♫♫♫♫♫♫♫♫♫♫♫♫ ಸೌಂದರ್ಯವೆಲ್ಲಾ ಒಂದಾಗಿ ಸೇರಿ ನನಗಾಗಿ ಹೀಗೆ ಹೆಣ್ಣಾಯಿತೇನೋ ಬಾನಲ್ಲಿ ಓಡೋ ಮಿಂಚೊoದು ಜಾರಿ…

Read More

ಅರಳುತಿದೆ ಮೋಹ – Araluthide Moha Song Lyrics in kannada – Nanobba Kalla Kannada Movie Songs Lyics

ಚಿತ್ರ: ನಾನೊಬ್ಬ ಕಳ್ಳ ಗಾಯಕರು: ಡಾ.ರಾಜ್ & ಎಸ್.ಜಾನಕಿ ಸಂಗೀತ: ರಾಜನ್ –ನಾಗೇಂದ್ರ ಸಾಹಿತ್ಯ: ಚಿ.ಉದಯಶಂಕರ್ ಅರಳುತಿದೆ ಮೋಹ ಹೃದಯದಲಿ ದಾಹ ಇಂದೇಕೆ ಹೀಗೇಕೆ ಈ ರೀತಿ ನನಗೇಕೆ ಒಲವಿನ ಕರೆ ವಿರಹದ ಸೆರೆ ಸೇರಿ ನಮಗಾಗಿ ತಂದಂಥ ಹೊಸ ಕಾಣಿಕೆ….. ಅರಳುತಿದೆ ಮೋಹ ಹೃದಯದಲಿ ದಾಹ ಇಂದೇಕೆ ಹೀಗೇಕೆ ಈ ರೀತಿ ನನಗೇಕೆ ♫♫♫♫♫♫♫♫♫♫♫♫ ಈ ನಿನ್ನ ಮೊಗವು ಈ ನಿನ್ನ ನಗುವು ಬಯಕೆಯ ತುಂಬುತ ಕುಣಿಸಿದೆ ಈ ನಿನ್ನ ಪ್ರೇಮ ಸೆಳೆದು ನನ್ನನು ಸನಿಹ…

Read More

ರಾಗವೋ ಅನುರಾಗವೋ – Raagavo Anuraagavo Song Lyrics in Kannada – Yaarivanu Kannada Movie

ಚಿತ್ರ: ಯಾರಿವನು ಹೇ ಹೇ ಹೇ… ಲಲಲ್ ಲಲಲ್ ಲಲಾ ಲಲಲ್ ಲಲಲ್ ಲಲಾ ಲಾ… ಲಲಾ.. ಲಲಲ್ ಲಲಲ್ ಲಲಾ ಲಲಲ್ ಲಲಲ್ ಲಲಾ ಲಾ ಲಾ ಲಾ ಲಾ ರಾಗವೋ ಅನುರಾಗವೋ ಯೋಗವೋ ಶುಭಯೋಗವೋ ಬಯಸದೆ ಬಂದಿದೆ…. ಹರುಷವ ತಂದಿದೆ…. ಒಲವ ನೀಡಿದೆ ಓ ಓ ಓ ಒಲವ ನೀಡಿದೆ ರಾಗವೋ ಅನುರಾಗವೋ ಯೋಗವೋ ಶುಭಯೋಗವೋ ♫♫♫♫♫♫♫♫♫♫♫♫ ಬಿಳುಪಾದ ಮಂಜು ನೆಲವೆಲ್ಲ ತುಂಬಿ ತಂಪು ಚೆಲ್ಲಿದೆ ಚಳಿಯಲು ಏನೋ ಹಿತವನು ಇಂದು ಈ ಸ್ನೇಹ ತಂದಿದೆ…. ಭುವಿಯಲ್ಲಿ…

Read More

ಮುತ್ತೊಂದ ತಂದೆ – Mutthonda thande Kadalaaladinda Lyrics in Kannada – Ondu mutthina Kathe

ಚಿತ್ರ : ಒಂದು ಮುತ್ತಿನ ಕಥೆ ಗಾಯಕರು : ಡಾ|| ರಾಜಕುಮಾರ್ ಮತ್ತು ರತ್ನಮಾಲಾ ಪ್ರಕಾಶ್ ತಾ ನ.. ತನನಾ.. ತಾ ನ.. ತನನಾ ತನನನನಾ…ತನ… ತನನನನಾ ಮುತ್ತೊಂದ ತಂದೆ ಕಡಲಾಳದಿಂದ ಅದೇ ಅಂದ ಇಲ್ಲಿ ಕಂಡೆ… ನೀನಿಲ್ಲಿ ಕಂಡ ಅದೇ ಅಂದಕ್ಕಿಂತ ನೀನೆ ಚೆಂದ ನನ್ನಾಣೆಗೂ ♫♫♫♫♫♫♫♫♫♫♫♫ ತಾನನನಾ ತನೆನಾನ ತನೆನನಾನ ತಾನನನಾ ತನೆನಾನ ತನೆನನಾನ ಆ ಅಲೆಗಳು ಮೇಲೇಳುತ ನೀ ನುಡಿದ ಆ ನುಡಿಗೆ ನೋಡು ಕುಣಿದಿವೆ ತಂಗಾಳಿಯು ಮೈ ಸೋಕುತ ನೀ ಬಳಿಗೆ…

Read More

ಮಲ್ಲಿಗೆ ಹೂವಿನಂತೆ – Mallige Hoovinanthe Song Lyrics in Kannada – Ondu muttina Kathe Kannada Movie

ಚಿತ್ರ : ಒಂದು ಮುತ್ತಿನ ಕಥೆ ಗಾಯಕರು : ಡಾ|| ರಾಜಕುಮಾರ್ ಮತ್ತು ರತ್ನಮಾಲಾ ಪ್ರಕಾಶ್ ಮಲ್ಲಿಗೆ ಹೂವಿನಂತೆ ಅಂದ ನಿನ್ನಲ್ಲಿ ತಾವರೆ ಹೂವಿನಂತೆ ಚೆಂದ ಕಣ್ಣಲ್ಲಿ ದುಂಬಿಯ ಹಾಡಂತೆ ಮಾತಿನ ಇಂಪಂತೆ ನನಗೆ ಒಲಿದ ಮುದ್ದು ಚೆಲುವೆಯೇ ಮಲ್ಲಿಗೆ ಹೂವಿನಂತೆ ಅಂದ ನಿನ್ನಲ್ಲಿ ತಾವರೆ ಹೂವಿನಂತೆ ಚೆಂದ ಕಣ್ಣಲ್ಲಿ ತನನ…… ತನನಾ ತನನನನಾ…. ತನನನನಾ ♫♫♫♫♫♫♫♫♫♫♫♫ ಕಡಲ ನೀರಲ್ಲಿ ದಿನವೂ ಈಜೋಣ ಜೋಡಿ ಮೀನಂತೆ ಆಟ ಆಡೋಣ ಮುಗಿಲು ಕಪ್ಪಾಗಿ ಸಿಡಿಲ ಸದ್ದಾಗಿ ಮಳೆಯೂ ಸುರಿದು…

Read More