ಹೂವಿಂದ ಬರೆವ ಕಥೆಯ – Hoovinda Bareda Katheya Lyrics – Haavina Hede Kannada Movie Lyrics
ಚಿತ್ರ: ಹಾವಿನ ಹೆಡೆ ಆಹಹಾ ಓ ಓ ಹೋ… ಓ ಓಹೋ ಆ ಆ ಆ… ಆ… ಆಹಾ ಹೂವಿಂದ ಬರೆವ ಕಥೆಯ ಮುಳ್ಳಿಂದ ಬರೆದೆ ನಾನು ಹೂವಿಂದ ಬರೆವ ಕಥೆಯ ಮುಳ್ಳಿಂದ ಬರೆದೆ ನಾನು ಆನಂದ ತರುವ ಮನಕೇ ನೋವನ್ನು ತಂದೆ ನಾನು Sorry i am very Sorry ಹೂವಿಂದ ಬರೆವ ಕಥೆಯ ಮುಳ್ಳಿಂದ ಬರೆದೆ ನಾನು ♫♫♫♫♫♫♫♫♫♫♫♫ ತಿಳಿಯಾದ ನೀರಿನಲ್ಲಿ ಕಲ್ಲೊಂದು ಜಾರಿದಂತೆ ಇಂಪಾಗಿ ಹಾಡುವಾಗ ಅಪಸ್ವರವು ಮೂಡಿದಂತೆ… ನಾನಾದಿನ ಆಡಿದಾ ನುಡಿ…