ಚೆಲುವೆಯೇ ನಿನ್ನ ನೋಡಲು – Cheluveye Ninna Nodalu Lyrics | Hosa Belaku | Dr. Rajkumar, Saritha Kannada Old Hit Song
ಚಿತ್ರ: ಹೊಸಬೆಳಕು ರಚನೆ: ಚಿ. ಉದಯಶಂಕರ್ ಸಂಗೀತ: ಎಂ. ರಂಗರಾವ್ ಗಾಯಕ: ಡಾ. ರಾಜಕುಮಾರ್ ಚೆಲುವೆಯೇ ನಿನ್ನ ನೋಡಲು ಮಾತುಗಳು ಬರದವನು ಬರೆಯುತ ಹೊಸ ಕವಿತೆಯ ಹಾಡುವ ನೋಡಿ ಅಂದವನು ಚೆಲುವೆಯೇ ನಿನ್ನ ನೋಡಲು ಮಾತುಗಳು ಬರದವನು ಬರೆಯುತ ಹೊಸ ಕವಿತೆಯ ಹಾಡುವ ನೋಡಿ ಅಂದವನು ಚೆಲುವೆಯೇ ನಿನ್ನ ನೋಡಲು ನೀ ನಗುತಿರೆ ಹೂವು ಅರಳುವುದು ನೀ ನಡೆದರೆ ಲತೆಯು ಬಳುಕುವುದು ಪ ನಿ ಸ ರಿ ಸ ನಿ ಮ ಪ ನಿ…